ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ತಮ್ಮ ಹೊಸ ವೈವಾಹಿಕ ಜೀವನವನ್ನ ಪ್ರಾರಂಭಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಈ ಸುದ್ದಿ ಹಂಚಿಕೊಂಡಿದ್ದು, “ಜಸ್ಟ್ ಮ್ಯಾರೀಡ್” ಎಂದು ಬರೆದಿದ್ದಾರೆ.
ಪಾಕಿಸ್ತಾನಿ-ಬ್ರಿಟಿಷ್ ಪತ್ರಕರ್ತೆ ರೆಹಮ್ ಖಾನ್ ಇಮ್ರಾನ್ ಖಾನ್ ಅವರನ್ನ ಮದುವೆಯಾದಾಗಿನಿಂದ ಸುದ್ದಿ ಮಾಡುತ್ತಿದ್ದು, ಇಮ್ರಾನ್ನಿಂದ ವಿಚ್ಛೇದನದ ನಂತರವೂ ಆಕೆ ಸುದ್ದಿಯಲ್ಲಿದ್ದರು.
— Reham Khan (@RehamKhan1) December 23, 2022
BIGG NEWS : ಬಿಎಂಟಿಸಿ ಪ್ರಯಾಣಿಕರಿಗೆ ಕೋವಿಡ್ ಟಫ್ ರೂಲ್ಸ್..! ಮಾಸ್ಕ್ ಧರಿಸಿದ್ರೆ ಮಾತ್ರ ಸಂಚಾರಕ್ಕೆ ಅವಕಾಶ
BIGG NEWS : ಬಿಎಂಟಿಸಿ ಪ್ರಯಾಣಿಕರಿಗೆ ಕೋವಿಡ್ ಟಫ್ ರೂಲ್ಸ್..! ಮಾಸ್ಕ್ ಧರಿಸಿದ್ರೆ ಮಾತ್ರ ಸಂಚಾರಕ್ಕೆ ಅವಕಾಶ