ಬೆಳಗಾವಿ : ರಾಜಕೀಯವೇ ಬೇರೆ, ಸ್ನೇಹವೇ ಬೇರೆ ಎಂಬುದನ್ನು ಸಿದ್ದರಾಮಯ್ಯ-ಈಶ್ವರಪ್ಪ ಸಾಬೀತು ಮಾಡಿದ್ದು, ಇಬ್ಬರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.
ಗುರುವಾರ ಅವರು ವಿಧಾನಭೆ ಕಲಾಪದ ವಿರಾಮದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ಮಾತುಕತೆ ನಡೆಸಿದರು. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂಬುದನ್ನು ಸಾಬೀತು ಮಾಡಿದರು.ಪರಿಷತ್ ಸದಸ್ಯರು ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು. ರಾಜಕೀಯವೇ ವೈಷಮ್ಯ ಇಬ್ಬರು ನಾಯಕರು ಕೆಲಕಾಲ ಚರ್ಚೆ ನಡೆಸಿದರು.
‘ಮಂಗಳೂರು ವಿವಿ’ ಪದವಿ ಫಲಿತಾಂಶ ಪ್ರಕಟ ಕುರಿತು ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ |Mangalore University