ಕೊಪ್ಪಳ:ನಿಷೇಧಿತ ಕೋಳಿ ಅಂಕ ಜೂಜಾಟ ಅಡಿಸಿದ್ದಕ್ಕಾಗಿ ಬಿಜೆಪಿ ಮುಖಂಡನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
BREAKING NEWS : ಬೆಳಗಾವಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ-ರಮೇಶ್ ಜಾರಕಿಹೊಳಿ ರಹಸ್ಯ ಸಭೆ
ನಾಗರಾಜ ಇದ್ಲಾಪುರ ಎಂಬಾತ ಅವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನಕಗಿರಿ ತಾಲೂಕಿನ ಇದ್ಲಾಪುರ ಗ್ರಾಮದಲ್ಲಿ ಕೋಳಿ ಪಂದ್ಯ ನಡೆದಿತ್ತು. ನೂರಾರು ಜನರನ್ನು ಸೇರಿಸಿ ಲಕ್ಷಾಂತರ ರೂಪಾಯಿ ಜೂಜಾಟ ಆಡಿಸಿದ್ದ ಆರೋಪ ಕೇಳಿಬಂದಿದೆ.
ನೆರೆಯ ಆಂಧ್ರ, ತೆಲಂಗಾಣದಿಂದ ಬಹಳಷ್ಟು ಜನರು ಆಗಮಿಸಿ ಜೂಜಾಟ ಆಡಿದ್ದರು. ಜೂಜಾಟ ಸುದ್ದಿಯಾಗುತ್ತಿದ್ದಂತೆ ನಾಗರಾಜ ವಿರುದ್ಧ ಜಗದೀಶ್ ದೂರು ನೀಡಿದ್ದರು.