ಉತ್ತರ ಪ್ರದೇಶ : ರೈಲ್ವೆ ಪ್ಲಾಟ್ಫಾರ್ಮ್ ಗೆ ಟ್ರಕ್ ಪ್ರವೇಶಿಸಿ ತೆರಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯಾವಳಿಯನ್ನು ಸುದ್ದಿವಾಹಿನಿಯೊಂದು ಹಂಚಿಕೊಂಡಿದ್ದು, ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಿಕೊಂಡಿದೆ.
ಪ್ರಯಾಣಿಕರಿಂದ ತುಂಬಿದ್ದ ಪ್ಲಾಟ್ಫಾರ್ಮ್ನಲ್ಲಿ ಟ್ರಕ್ ಚಾಲನೆ ಮಾಡುತ್ತಿರುವ ಈ ವೀಡಿಯೊ ವೈರಲ್ ಆಗಿದೆ. ತುಣುಕನ್ನು ಗುರುತಿಸದ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 9 ಅನ್ನು ತೋರಿಸುತ್ತದೆ. ರೈಲ್ವೆ ಪ್ಲಾಟ್ಫಾರ್ಮ್ ವಾಹನಗಳನ್ನು ತರೋದಕ್ಕೆ ನಿ಼ಷೇಧವಿರುವ ಈ ಕಾಲ ಘಟ್ಟದಲ್ಲಿ ಈ ವಿಡಿಯೋ ಶಾಕ್ ನೀಡಿದಂತು ನಿಜ
#UttarPradesh pic.twitter.com/gsfMhakbZJ
— HP Live News (@hplivenews1) December 21, 2022