ಬೆಂಗಳೂರು: ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದಂತವರ ಮೇಲೆ ಸಿಸಿಬಿ ಪೊಲೀಸರು ( CCB Police ) ದಾಳಿ ನಡೆಸಿದ್ದಾರೆ. ಬೆಟ್ಟಿಂಗ್ ನಲ್ಲಿ ತೊಡಗಿದ್ದಂತ ವ್ಯಕ್ತಿಯೊಬ್ಬನನ್ನು ಬಂಧಿಸಿ, 2 ಲಕ್ಷ ಹಣ, ಮೊಬೈಲ್ ಜಪ್ತಿ ಮಾಡಿದ್ದಾರೆ.
BIGG NEWS : ನೀರು ಹಂಚಿಕೆ ಬಂದ್ ಮಾಡಲು ಯಾರಿಗೂ ಅಧಿಕಾರ ಇಲ್ಲ : `ಮಹಾ’ ಶಾಸಕರಿಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು
ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವಂತ ಸಿಸಿಬಿ ಪೊಲಿಸರು, ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಎಸ್ ಪಿಪಿ ಕಾಂಪ್ಲೆಕ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ತೊಡಗಿದ್ದಂತ ವ್ಯಕ್ತಿಯೊಬ್ಬರನ್ನು ಬಂಧಿಸಿರೋದಾಗಿ ತಿಳಿಸಿದ್ದಾರೆ.
BIG NEWS: ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ – ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ
ಆಪ್ ಮೂಲಕ ಭಾರತ ವರ್ಸಸ್ ಬಾಂಗ್ಲಾದೇಶದ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಕ್ರಿಕೆಟ್ ಜೂಜಾಟ ಆಡಿದ ಪಂಟರ್ ಗಳ ಪೈಕಿ ಗೆದ್ದವರಿಗೆ ಹಣ ಕೊಡಲು, ಸೋತವರಿಂದ ಹಣ ಸಂಗ್ರಹಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಬಂಧಿತ ವ್ಯಕ್ತಿಯಿಂದ 2 ಲಕ್ಷ ಹಮ, ಒಂದು ಮೊಬೈಲ್ ಪೋನ್, ಇರತೆ ವಸ್ತುಗಳನ್ನು ವಶಪಡಿಸಿಕೊಂಡಿರೋದಾಗಿ ತಿಳಿಸಿದ್ದಾರೆ.
BREAING NEWS : ವಿಧಾನ ಪರಿಷತ್ ಸಭಾಪತಿಯಾಗಿ `ಬಸವರಾಜ ಹೊರಟ್ಟಿ’ ಅವಿರೋಧ ಆಯ್ಕೆ : ಅಧಿಕೃತ ಘೋಷಣೆಯೊಂದೇ ಬಾಕಿ