ಬೆಳಗಾವಿ : ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿನೀಡಿದ್ದು, ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಗೆ ವಿಮೆ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಆಪತ್ತು ತಂದ ಆಟದ ಹುಚ್ಚು ; ‘ಆನ್ಲೈನ್ ಗೇಮ್’ನಿಂದ 95 ಲಕ್ಷ ಕಳೆದುಕೊಂಡ ‘ಪದವಿ ವಿದ್ಯಾರ್ಥಿ’, ಕುಟುಂಬ ಕಂಗಾಲು
ವಿಧಾನಪರಿಷತ್ ನಲ್ಲಿ ಸಾರ್ವಜನಿಕ ಮಹತ್ವದಡಿ ಸದಸ್ಯಸರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಬಿ.ಸಿ.ನಾಗೇಶ್, ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವಿಮೆ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
BIGG NEWS : `ಅಕ್ರಮ-ಸಕ್ರಮ’ : ಶೀಘ್ರವೇ `ಬಿ-ಖಾತೆ’ ಸ್ವತ್ತುಗಳಿಗೆ `ಇ-ಖಾತೆ’ ಪರಿಹಾರ