ಕಲಬುರಗಿ : 545 ‘PSI’ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದ ಕಿಂಗ್ ಪಿನ್ ರೌದ್ರಗೌಡ ನಿವಾಸದ ಮೇಲೆ ‘CID’ ದಾಳಿ ನಡೆಸಿದೆ.
ಜಾಮೀನು ನೀಡುವಾಗ ಕೋರ್ಟ್ ರೌದ್ರಗೌಡನಿಗೆ ನಿಗದಿತ ವಿಳಾಸದ ಮನೆಯಲ್ಲಿರಬೇಕು, ಸಾಕ್ಷಿ ನಾಶ ಮಾಡಬಾರದೆಂದು ಸೂಚನೆ ನೀಡಿತ್ತು, ಆದರೆ ಇದಾದ ಬಳಿಕ ಸಿಐಡಿ ಅಧಿಕಾರಿಗಳು ಕಲಬುರಗಿಯ ಅಕ್ಕಮಹಾದೇವಿ ಕಾಲೋನಿ ನಿವಾಸಕ್ಕೆ ರೌದ್ರಗೌಡ ನಿವಾಸಕ್ಕೆ ಭೇಟಿ ನೀಡಿದಾಗ ಆತನ ಮನೆ ಲಾಕ್ ಆಗಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಸಿಐಡಿ ಅಧಿಕಾರಿಗಳು ಮತ್ತೆ ರೌದ್ರಗೌಡಗೆ ನೋಟಿಸ್ ನೀಡಿದ್ದಾರೆ.
545 ‘PSI’ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದ ಕಿಂಗ್ ಪಿನ್ ರೌದ್ರಗೌಡ ನಿವಾಸದ ಮೇಲೆ ‘CID’ ದಾಳಿ ನಡೆಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದುವರೆಗೆ ಬೇರೆಯವರ ಹವಾ..!ಇನ್ಮುಂದೆ… : ಸಿನಿಮಾ ಡೈಲಾಗ್ ಹೊಡೆದ ಸಚಿವ ಸುಧಾಕರ್
BIGG NEWS: ರಾಜ್ಯದಲ್ಲಿ ಹೆಚ್ಚಾದ ಚಿರತೆ ಹಾವಳಿ; ದಾವಣಗೆರೆಯಲ್ಲಿ ಚಿರತೆ ಪ್ರತ್ಯಕ್ಷ; ಜನರಿಗೆ ಆತಂಕ