ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ಯಾರಾದರು ಸಹ ಒಳ್ಳೆಯ ಸಲಹೆ ನೀಡಿದರೆ ಅದನ್ನು ಗೌರವಿಸಿ ಮತ್ತು ಪಾಲಿಸಿ ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ. ಈ ದಿನ ವೃತ್ತಿಯಲ್ಲಿ ಹೊಸ ಹೊಸ ಸಮಸ್ಯೆಗಳು ಬರುತ್ತದೆ
ವೃಷಭ: ಈ ದಿನದ ಮಟ್ಟಿಗೆ ನೀವು ದೂರದ ಊರುಗಳಿಗೆ ಪ್ರಯಾಣ ಮಾಡುವುದು ಬೇಡ ಒಂದಿಷ್ಟು ಜಾಗ್ರತೆ ಇರಿ. ಈ ದಿನ ಹೊಸ ವಸ್ತು ಖರೀದಿ ಮಾಡುವ ಯೋಗ ಇದೆ. ಈ ದಿನ ಅರೋಗ್ಯ ಕಾಳಜಿ ಇರಲಿ. ಇಂದಿನ ಶುಭ ಸಂಖ್ಯೆ ೮.
ಮಿಥುನ: ಸ್ತ್ರೀಯರಿಗೆ ಈ ದಿನ ಕೋಪ ಜಾಸ್ತಿ ಬರುತ್ತದೆ. ಈ ದಿನ ಹೊಸ ಜನರನ್ನು ಅತೀಯಾಗಿ ನಂಬಲು ಹೋಗಬೇಡಿ ಒಳ್ಳೆಯದು ಅಲ್ಲ. ಈ ದಿನ ಗೃಹ ಕೆಲಸ ಕಾರ್ಯಗಳು ನಡೆಯುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಈ ದಿನ ನೀವು ಬೇರೆ ಜನಕ್ಕೆ ನೀಡುವ ಒಂದಿಷ್ಟು ಸಲಹೆ ಅವ್ರಿಗೆ ಕಿರಿ ಕಿರಿ ಉಂಟು ಮಾಡುತ್ತದೆ, ಆರೋಗ್ಯದ ಬಗ್ಗೆ ಜಾಸ್ತಿ ಕಾಳಜಿ ಮಾಡಬೇಕು. ಈ ದಿನ ವಿದ್ಯಾರ್ಥಿಗಳಿಗೆ ಗೊಂದಲ ಜಾಸ್ತಿ. ಇಂದಿನ ಶುಭ ಸಂಖ್ಯೆ ೯
ಸಿಂಹ: ಈ ದಿನ ಸಮಾಜಿಕ ಕೆಲಸ ಕಾರ್ಯದಲ್ಲಿ ಭಾಗಿ ಆಗುತ್ತೀರಿ, ಈ ದಿನ ವಿವಾಹದ ಮಾತುಕತೆ ಸಹ ನಡೆಯುತ್ತದೆ. ಈ ದಿನ ಇಷ್ಟ ದೇವರ ಪ್ರಾರ್ಥನೆ ಮಾಡಿರಿ ಸಾಕಷ್ಟು ಒಳ್ಳೆಯದು ಆಗುವುದು. ಇಂದಿನ ಶುಭ ಸಂಖ್ಯೆ ೧.
ಕನ್ಯಾ: ಈ ದಿನ ಆಪ್ತ ಜನರ ಜೊತೆಗೆ ವೈರತ್ವ ಉಂಟು ಆಗುತ್ತದೆ. ಈ ದಿನ ಧಾರ್ಮಿಕ ಕಾರ್ಯದಲ್ಲಿ ಭಾಗಿ ಸಹ ಆಗುತ್ತೀರಿ. ಈ ದಿನ ವ್ಯವಹಾರಗಳು ನಿಮಗೆ ಒಳ್ಳೆಯ ಲಾಭ ಮಾಡುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ಅರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ಮಾಡಿರಿ ಹಾಗೆಯೇ ಹೊಸ ಜನರನ್ನು ಜಾಸ್ತಿ ನಂಬಿಕೆ ಹೋಗಬೇಡಿ ನಿಮಗೆ ತೊಂದ್ರೆ ಮಾಡಲು ಕಾಯುತ್ತಾ ಇದ್ದಾರೆ, ಮನೆಯಲ್ಲಿ ನೆಮ್ಮದಿ ವಾತಾವರಣ ಸಿಗುತ್ತದೆ. ಇಂದಿನ ಶುಭ ಸಂಖ್ಯೆ ೫.
ವೃಶ್ಚಿಕ: ದೇಹದ ಅನಾರೋಗ್ಯದ ಬಗ್ಗೆ ಹೆಚ್ಚಿನ ಚಿಂತೆ ಕಾಡುತ್ತದೆ ಹಾಗೆಯೇ ಈ ದಿನ ಶತ್ರುಗಳಿಂದ ನಿಮಗೆ ಕಿರಿ ಕಿರಿ ಕಾಡುತ್ತದೆ, ಈ ದಿನ ಹೊಸ ಉದ್ಯೋಗ ಸಿಗಬಹುದು ಪ್ರಯತ್ನ ಮಾಡೀ. ಈ ದಿನದ ನಿಮ್ಮ ಶುಭ ಸಂಖ್ಯೆ ೫.
ಧನಸ್ಸು: ಈ ದಿನ ಹೆಂಡತಿ ಜೊತೆಗೆ ಅನಗತ್ಯವಾಗಿ ಕಿರಿ ಕಿರಿ ಕಾಡುತ್ತದೆ, ಈ ದಿನ ಹಿರಿಯರು ನಿಮಗೆ ಹೆಚ್ಚಿನ ಜವಾಬ್ದಾರಿ ಸಹ ನೀಡುವರು, ಈ ದಿನದ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ, ಈ ದಿನದ ನಿಮ್ಮ ಶುಭ ಸಂಖ್ಯೆ ೮.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಈ ದಿನ ಮಕ್ಕಳು ನಿಮಗೆ ಮಾನಸಿಕ ನೆಮ್ಮದಿ ಉಂಟು ಮಾಡುತ್ತಾರೆ, ಈ ದಿನ ಹೊಸ ಉದ್ಯೋಗ ಅವಕಾಶಗಳು ಹೆಚ್ಚಿಗೆ ದೊರೆಯುತದೆ. ಈ ದಿನ ಅರೋಗ್ಯ ಬಾಧೆ ಇದೆ. ಈ ದಿನದ ನಿಮ್ಮ ಶುಭ ಸಂಖ್ಯೆ ೨.
ಕುಂಭ: ಈ ದಿನ ನಂಬಿಕೆಯಿಂದ ಇದ್ದ ಸ್ನೇಹಿತರೆ ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ,. ಈ ದಿನದ ಎಲ್ಲಾ ಆದಾಯ ಹೆಚ್ಚಿಗೆ ಆಗುತ್ತದೆ, ಈ ದಿನ ಮಿಶ್ರ ಲಾಭ ಇದೆ.
ಮೀನ: ಈ ದಿನ ಮನೆಯಲ್ಲಿ ಒಂದಿಷ್ಟು ಕಿರಿ ಕಿರಿ ಉಂಟು ಮಾಡಿಸುತ್ತದೆ, ಈ ದಿನ ಆರೋಗ್ಯದ ಬಗ್ಗೆ ಸಾಕಷ್ಟು ಭಯ ನಿಮ್ಮನು ಕಾಡುತ್ತದೆ, ಈ ದಿನ ಮಿಶ್ರ ಲಾಭ ಇದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559