ಲುಸೈಲ್ (ಕತಾರ್): ಫಿಫಾ ವಿಶ್ವಕಪ್ ಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಗೆದ್ದು ಬೀಗಿದೆ. ಇನ್ನೂ ಈ ವಿಶ್ವ ಕಪ್ ಗೆಲುವಿನೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳುವ ಲಿಯೊನೆಲ್ ಮೆಸ್ಸಿ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಇದು ಪ್ಯಾರಿಸ್ ಸೇಂಟ್-ಜರ್ಮೈನ್ (PSG) ತಂಡದ ಸಹ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ಅವರ ಕದನವಾಗಿತ್ತು. ಈ ರೋಚಕ ಪೆನಾಲ್ಟಿ ಶೂಟ್ನಲ್ಲಿ ಮೆಸ್ಸಿ ಟೀಮ್ 4-2 ಅಂತರದಲ್ಲಿ ಫ್ರಾನ್ಸ್ ತಂಡವನ್ನು ಹಿಂದೆ ಸರಿಸಿ 2022ರ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
Argentina star Lionel Messi vowed Sunday to continue playing for his country despite finally realising his lifetime ambition of winning the World Cup, reports AFP News Agency
(Pics: FIFA World Cup’s Twitter Handle) pic.twitter.com/nbDXOWOraa
— ANI (@ANI) December 18, 2022
ಇನ್ನೂ, ಲಿಯೋನೆಲ್ ಮೆಸ್ಸಿ ತನ್ನ ಚೊಚ್ಚಲ FIFA ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ʻಫುಟ್ಬಾಲ್ʼ ವೃತ್ತಿಯನ್ನು ಪೂರ್ಣಗೊಳಿಸಿದರು.
BIGG NEWS : ಒನಕೆ ಓಬವ್ವ ಹೆಸರಲ್ಲಿ ನಿಗಮ, ಕಾಲೇಜು, ಕಲಿಕಾ ಪೀಠ ಸ್ಥಾಪನೆ : ಸಿಎಂ ಬೊಮ್ಮಾಯಿ ಘೋಷಣೆ
BIGG NEWS : ಒನಕೆ ಓಬವ್ವ ಹೆಸರಲ್ಲಿ ನಿಗಮ, ಕಾಲೇಜು, ಕಲಿಕಾ ಪೀಠ ಸ್ಥಾಪನೆ : ಸಿಎಂ ಬೊಮ್ಮಾಯಿ ಘೋಷಣೆ