ಕೆಎನ್ಎನ್ಡಿಜಿಟಲ್ ಡೆಸ್ಕ್ : ಲಾಕ್ಹೀಡ್ ಮಾರ್ಟಿನ್ ಒಡೆತನದ F-35B ಶಾರ್ಟ್ ಟೇಕ್-ಆಫ್ ಮತ್ತು ವರ್ಟಿಕಲ್ ಲ್ಯಾಂಡಿಂಗ್ (STOVL) ಫೈಟರ್, ಡಿಸೆಂಬರ್ 15ರಂದು ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ಲಂಬ ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ ಅಪಘಾತಕ್ಕೀಡಾಯಿತು.
ವಿಮಾನದ ಪೈಲಟ್ ಲಾಕ್ಹೀಡ್ ಉದ್ಯೋಗಿಗಿಂತ ಹೆಚ್ಚಾಗಿ “ಯುಎಸ್ ಸರ್ಕಾರದ ಪೈಲಟ್” ಎಂದು ಲಾಕ್ಹೀಡ್ ಹೇಳುತ್ತದೆ. ಅಪಘಾತದ ಸಮಯದಲ್ಲಿ ಪೈಲಟ್ ತನ್ನ ಚಾಣಕ್ಷತನದಿಂದ ಯಶಸ್ವಿಯಾಗಿ ಹೊರ ಬಂದಿದ್ದಾನೆ.
ಅಂದ್ಹಾಗೆ, ಯುದ್ಧ ವಿಮಾನವು ಕೆಳಮುಖವಾಗಿ ಇಳಿಯಲು ಪ್ರಯತ್ನಿಸುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ನೆಲವನ್ನ ಮುಟ್ಟಿದ ತಕ್ಷಣ, ವಿಮಾನವು ಮತ್ತೆ ಗಾಳಿಯಲ್ಲಿ ಜಿಗಿಯುತ್ತದೆ. ಇದಾದ ನಂತರ ವಿಮಾನ ಪತನವಾಗಿದೆ. ವಿಮಾನಕ್ಕೆ ಬೆಂಕಿ ತಗುಲುವ ಮೊದಲು ಪೈಲಟ್, ತನ್ನ ಜಾಣ್ಮೆಯಿಂದ ತುರ್ತು ನಿರ್ಗಮನವನ್ನ ಬಳಸಿಕೊಂಡು ವಿಮಾನದಿಂದ ಹೊರ ಬರುತ್ತಾನೆ.
अमेरिका के एक एयर बेस पर एक लड़ाकू विमान जंप होने के बाद क्रैश हो गया। pic.twitter.com/FUCc0Tj16D
— Versha Singh (@Vershasingh26) December 16, 2022
BIG BREAKING NEWS: ‘ರಾಜ್ಯ ಚುನಾವಣಾ ಆಯೋಗ’ದಿಂದ ‘ಖಾಸಗಿ ಸರ್ವೆ’ ವೇಳೆ ‘ಮತದಾರರ ಮಾಹಿತಿ ಸಂಗ್ರಹ’ಕ್ಕೆ ನಿರ್ಬಂಧ
ಆಭರಣ ಪ್ರಿಯರೇ ಎಚ್ಚರ ; ‘ನಕಲಿ ಹಾಲ್ಮಾರ್ಕ್’ ಹಾಕಿ ಆಭರಣ ಮಾರಾಟ, ಹೀಗೆ ಜಾಗ್ರತೆ ವಹಿಸಿ
GOOD NEWS : ಉಚಿತ ಆರೋಗ್ಯ ಸೇವೆ ನೀಡುವ ‘ಶಾಂತಾ ಮೊಬೈಲ್ ಕ್ಲಿನಿಕ್’ಗೆ ಸಚಿವ ಸುಧಾಕರ್ ಚಾಲನೆ