ನವದೆಹಲಿ: ನಗರದಲ್ಲಿ ಶಾಲೆಗೆ ತೆರಳುತ್ತಿದ್ದ 17 ವರ್ಷದ ಬಾಲಕಿ ಮೇಲೆ ಇಬ್ಬರು ಬೈಕ್ನಲ್ಲಿ ಬಂದು ಸಾರ್ವಜನಿಕವಾಗಿ ಆ್ಯಸಿಡ್ ಎರಚಿದ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡು, ಕೂಡಲೇ ಗಲ್ಲಿಗೇರಿಸಬೇಕು ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIG NEWS : ಅಂಬುಜಾ, ಎಸಿಸಿ ಸಿಮೆಂಟ್ ಘಟಕಗಳು ಏಕಾಏಕಿ ಬಂದ್, ನಿರುದ್ಯೋಗಿಗಳಾದ ನೂರಾರು ಕಾರ್ಮಿಕರು
ಈಗಾಗಲೇ ಆ್ಯಸಿಡ್ ದಾಳಿಗೆ ಒಳಗಾದ ಬಾಲಕಿಯ ಮುಖದ ಮೇಲೆ ಸುಟ್ಟ ಗಾಯಗಳಾಗಿದ್ದು, ಆಕೆ ಸಫ್ದರ್ಜಂಗ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ
Words can’t do any justice. We have to instil fear of immeasurable pain in these animals. Boy who threw acid at school girl in Dwarka needs to be publicly executed by authorities.
— Gautam Gambhir (@GautamGambhir) December 14, 2022
ಈ ಬಗ್ಗೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿಅವರು, ಆ್ಯಸಿಡ್ ಎರಚುವಂತಹ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರಲ್ಲಿ ಭಯವನ್ನು ಹುಟ್ಟು ಹಾಕುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ತಿಳಿಸಿದರು.
BIG NEWS : ಅಂಬುಜಾ, ಎಸಿಸಿ ಸಿಮೆಂಟ್ ಘಟಕಗಳು ಏಕಾಏಕಿ ಬಂದ್, ನಿರುದ್ಯೋಗಿಗಳಾದ ನೂರಾರು ಕಾರ್ಮಿಕರು