ಬೆಂಗಳೂರು : ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ತಿದ್ದುಪಡಿ ತರಲು ಖಾಸಗಿ ವಿಧೇಯಕ ಮಂಡನೆಗೆ ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಂದಾಗಿದ್ದಾರೆ.
BIGG NEWS : ಜಿಪಂ, ತಾಪಂ ಚುನಾವಣೆ ವಿಳಂಬ : ರಾಜ್ಯಸರ್ಕಾರಕ್ಕೆ 5 ಲಕ್ಷ ರೂ.ದಂಡ ವಿಧಿಸಿದ ಹೈಕೋರ್ಟ್
ಹಲಾಲ್ ನಿಯಂತ್ರಣಕ್ಕೆ ಖಾಸಗಿ ವಿಧೇಯಕ ಮಂಡನೆ ಸಂಬಂಧ ರವಿಕುಮಾರ್ ಅವರು ಸಭಾಪತಿಗೆ ಮನವಿ ಸಲ್ಲಿಸಿದ್ಆರೆ. ಈ ಮಸೂದೆ ಪರಿಶೀಲನೆಗಾಗಿ ಹಾಗೂ ಸದನದಲ್ಲಿ ಮಂಡಿಸಿ ಅನುಮೋದಿಸಿ ಕಾನೂನು ರೂಪದಲ್ಲಿ ಜಾರಿಗೆ ತರಲು ಸಹಕಾರ ಕೋರಿದ್ದಾರೆ.
ಇನ್ನೂ ವಿಧೇಯಕದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರಮಾಣೀಕರಣದ ಹೊರತಾಗಿ ಯಾವುದೇ ಅನುಮತಿ ಇಲ್ಲದೇ ಖಾಸಗಿ ಸಂಸ್ಥೆಗಳು, ಖಾಸಗಿ ವ್ಯಕ್ತಿ, ಧಾರ್ಮಿಕ ಸಂಸ್ಥೆಗಳು ಪ್ರಮಾಣಪತ್ರ ನೀಡಲು ಹಾಗೂ ಶುಲ್ಕ ಸಂಗ್ರಹಿಸುವುದನ್ನು ನಿಷೇಧಿಸಲು ತಿದ್ಧುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ.
Good News : ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿ