ಬೆಂಗಳೂರು: ಬೇಡದ ಗರ್ಭಕ್ಕೆ ಮಾತ್ರೆ ನುಂಗಿ ಗರ್ಭಿಣಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನಿಗೆ ತಿಳಿಸದೇ ಮಹಿಳೆ ಪ್ರೀತಿ ಕುಶ್ವಾಸ್ ಗರ್ಭ ನಿರೋಧಕ ಮಾತ್ರೆ ತಗೆದುಕೊಂಡ ಪರಿಣಾಮ ಹೆಚ್ಚಿನ ರಕ್ತಸ್ರಾವವಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬ್ಲೀಡಿಂಗ್ ಹೆಚ್ಚಾಗಿ ಪತ್ನಿ ಪ್ರೀತಿ ಕುಶ್ವಾಸ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಮೃತ ಪ್ರೀತಿ ಕುಶ್ವಾಸ್ಗೆ 11 ತಿಂಗಳ ಗಂಡು ಮಗುವಿದ್ದು, ಆ ಮಗು ಈಗ ಅನಾಥವಾಗಿದೆ,