ಹಾವೇರಿ : ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ನೆಹರು ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಇಂದು ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ನಾನು ಹಿಂದೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ, ಈಗ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ , ಕೇವಲ ಮೂರು ತಿಂಗಳಿನಲ್ಲಿ ಸಚಿವನಾಗಿ ಮಾಡುವುದೇನಿದೆ ಎಂದಿದ್ದಾರೆ.
ಶೀಘ್ರದಲ್ಲೇ ಚುನಾವಣೆ ಬರುತ್ತಿದೆ, ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು. ಹಾಗಾಗಿ ಸಮಯ ಇಲ್ಲ ಕೇವಲ ಮೂರು ತಿಂಗಳಿನಲ್ಲಿ ಸಚಿವನಾಗಿ ಮಾಡುವುದೇನಿದೆ ಎಂದು ನೆಹರು ಓಲೇಕಾರ್ ಹೇಳಿದ್ದಾರೆ.