ಕಾಶ್ಮೀರ : ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ (Baramulla District) ಸೋಪೋರ್ನ ತುಲಿಬಲ್ ಪ್ರದೇಶದಲ್ಲಿ ಸುಮಾರು 2 ರಿಂದ 3 ಕಿಲೋಗ್ರಾಂಗಳಷ್ಟು ಐಇಡಿ(IED) ಪತ್ತೆಯಾಗಿದ್ದವು. ಸುರಕ್ಷಿತ ರೀತಿಯಲ್ಲಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
Jammu and Kashmir | In the wee hours of today morning, 2-3 Kgs of an Improvised explosive device (IED) was detected by security forces of Uplona Rashtriya Rifles in Tulibal area alongside the state highway. The suspected IED was found hidden in a freshly dugout area: Indian Army pic.twitter.com/wmSlDbZyCF
— ANI (@ANI) December 13, 2022
ಸೋಪೋರ್ ಪೊಲೀಸ್, 52 ರಾಷ್ಟ್ರೀಯ ರೈಫಲ್ಸ್ (RR) ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸಿದಬಳಿಕ ರಾಜ್ಯ ಹೆದ್ದಾರಿಯನ್ನು ಪುನರಾರಂಭಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಕಳೆದ ತಿಂಗಳು ನವೆಂಬರ್ 25 ರಂದು, ಶೋಪಿಯಾನ್ ಪೊಲೀಸ್ ಮತ್ತು ಭಾರತೀಯ ಸೇನೆಯ 44 ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ ಶೋಪಿಯಾನ್ನ ಇಮಾಮಸಾಹಿಬ್ನಲ್ಲಿ ಕುಕ್ಕರ್ನಲ್ಲಿ ಅಳವಡಿಸಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿತ್ತು.
BIGG NEWS: ಬೆಂಗಳೂರಿನಲ್ಲಿ ಚಿಕನ್ ರೋಲ್ ಕೊಡದಿದ್ದಕ್ಕೆ ಹೋಟೆಲ್ ರೂಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು
BIG NEWS: ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ಬಳಿಕ, ಈಗ ಮಹಿಳಾ ಸಿಎಂ ಬೇಡಿಕೆ | Karnataka Congress