ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಪ್ರದೇಶದ ಅಟ್ಟಪಾಡಿ ತಾಲೂಕಿನ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದರಿಂದ ಅಂಬುಲೆನ್ಸ್ ಬಾರದೇ ಗರ್ಭಿಣಿಯನ್ನು ಸುಮಾರು ಮೂರುವರೆ ಕಿಮೀ ವರೆಗೆ ಡೋಲಿಯಲ್ಲಿ ಗ್ರಾಮಸ್ಥರು ಹೊತ್ತೊಯ್ದ ದುರಂತ ಘಟನೆ ಬೆಳಕಿಗೆ ಬಂದಿದೆ
Viral video : ಅದ್ದೂರಿ ಮದುವೆಯಲ್ಲಿ ʼಗೂಳಿ ಅಟ್ಟಾಡಿಸಿದ ಅಘಾತಕಾರಿʼ ವಿಡಿಯೋ ವೈರಲ್ | watch
ಮಹಿಳೆ ಸುಮತಿ ಮುರುಕನ್ ಎಂಬ ಬುಡಕಟ್ಟು ಮಹಿಳೆಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.ಕೊಟ್ಟತಾರಾ ಬುಡಕಟ್ಟು ಸ್ಪೆಷಾಲಿಟಿ ಆಸ್ಪತ್ರೆಯಿಂದ ಕಾಡುಕುಮಣ್ಣ ಗ್ರಾಮಕ್ಕೆ ಅಂಬುಲೆನ್ಸ್ ಕಳುಹಿಸಿಕೊಡುವಂತೆ ಕರೆ ಮಾಡಿದರು. ಆದ್ರೆ ಗ್ರಾಮಕ್ಕೆ ಬರುವ ರಸ್ತೆ ತೀರಾ ಹದಗೆಟ್ಟಿದ್ದರಿಂದ ಅಂಬುಲೆನ್ಸ್ 3 ವರೆ ಕಿಮೀ ದೂರದಲ್ಲಿರುವ ಮುಖ್ಯರಸ್ತೆ ವರೆಗೆ ಮಾತ್ರ ಬರಲು ಸಾಧ್ಯವಾಯಿತು. ಈ ಕಾರಣಕ್ಕಾಗಿ ಇಲ್ಲಿದೆ ಗ್ರಾಮಸ್ಥರು ಶೀಘ್ರದಲ್ಲೇ ರಸ್ತೆ ಸರಿಗೊಳಿಸುವಂತೆ ಮನವಿ ಮಾಡಿಕೊಂಡ ಘಟನೆ ತಿಳಿದುಬಂದಿದೆ
Viral video : ಅದ್ದೂರಿ ಮದುವೆಯಲ್ಲಿ ʼಗೂಳಿ ಅಟ್ಟಾಡಿಸಿದ ಅಘಾತಕಾರಿʼ ವಿಡಿಯೋ ವೈರಲ್ | watch