ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಸದ್ದಿಲ್ಲದೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳವಾಗಿದೆ.
ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು: ತಡರಾತ್ರಿ ಅಹಮದಾಬಾದ್ನಲ್ಲಿ ರೋಡ್ಶೋ ನಡೆಸಿದ ಪ್ರಧಾನಿ ಮೋದಿ! | PM Modi
ಅಡುಗೆ ಎಣ್ಣೆ, ಕಾಫಿ, ಟೀಪುಡಿ, ಎಲ್ ಪಿಜಿ ಗ್ಯಾಸ್ ದರ ಹೆಚ್ಚಳ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಹಾಲು, ತುಪ್ಪುದ ದರ ಹೆಚ್ಚಳವಾಗಿದ್ದು, ಇದೀಗ ಬೆಂಗಳೂರಿನಲ್ಲಿ ಸದ್ದಿಲ್ಲದೇ ಊಟ, ತಿಂಡಿ ದರವೂ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ.
BIGG NEWS : ರಾಜ್ಯದ ಶಾಲಾ ವಿದ್ಯಾರ್ಥಿಗಳೇ ಗಮನಿಸಿ : ಇಂದಿನಿಂದ ಆಕಾಶವಾಣಿಯಲ್ಲಿ `ಬಾನ್ ದನಿ’ ಕಾರ್ಯಕ್ರಮ
ಹೋಟೆಲ್ ಗಳಲ್ಲಿ ಯಾವುದರ ಬೆಲೆ ಎಷ್ಟು ? ಇಲ್ಲಿದೆ ಮಾಹಿತಿ
ಮಸಾಲೆ ದೋಸೆ-40 ರೂ.
ಸೆಟ್ ದೋಸೆ-40 ರೂ.
ಪುಳಿಯೊಗರೆ-40 ರೂ.
ಪೂರಿ ಸಾಗು-40 ರೂ.
ಪರೋಟ-40 ರೂ.
ಚಿತ್ರನ್ನಾ-35 ರೂ.
ಚಪಾತಿ-30 ರೂ.
ರೈಸ್ ಬಾತ್ -35 ರೂ.ಏರಿಕೆಯಾಗಿದೆ.