ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದ್ದು, ಸರ್ಕಾರ ರಚನೆಗಾಗಿ ಕಸರತ್ತು ಆರಂಭಿಸಿದೆ. ಆದ್ರೆ, ಬಹು ನಾಯಕತ್ವದಲ್ಲಿ ಚುನಾವಣೆ ಗೆದ್ದ ಕಾಂಗ್ರೆಸ್ ನಾಯಕರ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟ ಆರಂಭವಾಗಿದೆ. ಸಧ್ಯ ಕೈ ನಾಯಕರ ನಡುವಿನ ಕಚ್ಚಾಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ನಾಯಕರು, ಶಿಮ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕಾಂಗ ಸಭೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಹಿಮಾಚಲ ಪ್ರದೇಶ ಉಸ್ತುವಾರಿ ರಾಜೀವ್ ಶುಕ್ಲಾ, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ವೀರಭದ್ರ ಸಿಂಗ್ ಮತ್ತಿತರರು ಸಭೆಯಲ್ಲಿ ಹಾಜರಿದ್ದಾರೆ.
ಸಭೆಯಲ್ಲಿ 39 ಕಾಂಗ್ರೆಸ್ ಶಾಸಕರು ಹಾಜರಿದ್ದು, ಒಬ್ಬ ಶಾಸಕ ಮಂಡಿಯಿಂದ ಶಿಮ್ಲಾಗೆ ತೆರಳುತ್ತಿದ್ದರು. ವೀಕ್ಷಕರು, ಕಾಂಗ್ರೆಸ್ ರಾಜ್ಯ ಮುಖ್ಯಸ್ಥರು ಮತ್ತು ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಸ್ಥಿತರಿದ್ದಾರೆ.
#WATCH | Congress Legislature Party meeting underway at party office in Shimla.
Congress Himachal Pradesh in-charge Rajeev Shukla, Chhattisgarh CM Bhupesh Baghel, Himachal Pradesh Congress Chief Pratibha Virbhadra Singh and others present in the meeting. pic.twitter.com/puvoD5n78B
— ANI (@ANI) December 9, 2022
UPSC ಆಕಾಂಕ್ಷಿಗಳೇ, ‘ಪರೀಕ್ಷೆ ತಯಾರಿ’ ವೇಳೆ ನೀವು ಮಾಡುವ ಈ 3 ತಪ್ಪುಗಳನ್ನ ಸರಿ ಪಡೆಸಿಕೊಂಡ್ರೆ, ಪಾಸ್ ಆಗೋದು ಪಕ್ಕಾ