ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗರ್ಭಾವಸ್ತೆಯಲ್ಲಿದ್ದಾಗ ಎಷ್ಟೇ ಆರೋಗ್ಯ ಕಾಳಜಿ ವಹಿಸಿದ್ರೂ ಸಾಲದು ಅನ್ನೋದು ಸುಳ್ಳಲ್ಲ. ಅದರಲ್ಲೂ ನಿಮ್ಮ ಚರ್ಮದ ಮೇಲೆ ಯಾವುದೇ ಕ್ರೀಂಗಳನ್ನು ಬಳಸುವ ಮುನ್ನ ಎಚ್ಚರ ವಹಿಸೋದು ಅತ್ಯಗತ್ಯವಾಗಿದೆ ಅದರಲ್ಲೂ ಮೇಕಪ್ ವಿಚಾರಕ್ಕೆ ಬಂದ್ರೆ ಮಾಡುವ ಸಂದರ್ಭದಲ್ಲಿ ಉದಾಹರಣೆಗೆ ರೆಡಿನೋಲ್. ಇಂಥ ಕೆಲವು ಕೆಮಿಕಲ್ ಹೊಟ್ಟೆಯಲ್ಲಿರುವಾಗ ಅಪಾಯಕಾರಿ ಎಂದೆನ್ನುತ್ತಾರೆ
BIGG NEWS : ಜ.12ರಂದು ಉಡುಪಿಗೆ ʼಯುಪಿ ಸಿಎಂ ಯೋಗಿ ಆದಿತ್ಯನಾಥ್ʼ : ರಾಜ್ಯಮಟ್ಟದ ‘ಯುವ ಸಂಗಮʼ ಸಮಾವೇಶದಲ್ಲಿ ಭಾಗಿ
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಫೇಶಿಯಲ್ ಮಾಡುವಾಗಲೂ ತುಂಬಾನೇ ಮುನ್ನೆಚ್ಚರಿಕೆ ವಹಿಸಬೇಕು. ಕೆಲವೊಂದು ಕೆಮಿಕಲ್, ಬ್ಲೀಚ್ , ತುಂಬಾ ಪ್ರೆಸ್ ಮಾಡಿ ಮಸಾಜ್ ಮಾಡಬಾರದು
ಮೊಡವೆ ನಿಯಂತ್ರಿಸುವ ರೆಟಿನೋಲ್:
ಗರ್ಭಾವಸ್ಥೆಯಲ್ಲಿ ಕೆಲವರಿಗೆ ಹಾರ್ಮೋನ್ಗಳ ಬದಲಾವಣೆಯಿಂದ ಮೊಡವೆ ಬರಬಹುದು. ಹಾಗಂತ ಇತರ ಸಮಯದಲ್ಲಿ ಬಳಸಿದಂತೆ ಮೊಡವೆ ಕ್ರೀಮ್ ಬಳಸಬೇಡಿ, ಏಕೆಂದರೆ ಅವುಗಳಲ್ಲಿ ರೆಟಿನೋಲ್ ಇರುತ್ತದೆ. ನೀವು ಯಾವುದೇ ಕ್ರೀಮ್ ಬಳಸುವುದಾದರೂ ಅದರ ಮೇಲೆ ರೆಟಿನಾಲ್ ಅಂತ ಬರೆದಿದ್ದರೆ ಬಳಸಬೇಡಿ. ಈ ಕ್ರೀಮ್ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
BIGG NEWS : ಜ.12ರಂದು ಉಡುಪಿಗೆ ʼಯುಪಿ ಸಿಎಂ ಯೋಗಿ ಆದಿತ್ಯನಾಥ್ʼ : ರಾಜ್ಯಮಟ್ಟದ ‘ಯುವ ಸಂಗಮʼ ಸಮಾವೇಶದಲ್ಲಿ ಭಾಗಿ
ಹೈಡ್ರೋಕ್ವಿನೋನೆ : ಇದನ್ನು ಸ್ಕಿನ್ ಪಿಗ್ಮಂಟೇಷನ್ ಕಡಿಮೆ ಮಾಡಲು ಬಳಸಲಾಗುವುದು, ಆದರೆ ಇದರ ತಡೆಗಟ್ಟುವುದು ಒಳ್ಳೆಯದು.’
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಆಕ್ಸಿ ಬೆಂಝೋನೆ : ಈ ಅಂಶವಿರುವ ಕ್ರೀಮ್ಗಳನ್ನೂ ಬಳಸಬೇಡಿ. ಅದರ ಬದಲಿಗೆ ಜಿಂಕ್, titanium dioxide ಇರುವ ಕ್ರೀಮ್ ಬಳಸಿ. ಸುಗಂಧ ತೈಲಗಳು: ಕೆಲವೊಂದು ಸುಗಂಧ ತೈಲಗಳಿಂದ ತೊಂದರೆಯಿಲ್ಲ, ಆದರೆ ಕೆಲವೊಮ್ಮೆ ಅಲರ್ಜಿ ಉಂಟಾಗಬಹುದು. ಏಕೆಂದರೆ ಈ ಸಮಯದಲ್ಲಿ ತ್ವಚೆ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಆದರೆ ಸುವಾಸನೆ ಬೀರುವ ತೈಲಗಳು, ಸುಗಂಧ ದ್ರವ್ಯಗಳು ಇವುಗಳನ್ನು ಬಳಸಬೇಡಿ.
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಡ್ರೈ ತ್ವಚೆ ನಿಯಂತ್ರಣ
ನಿಮ್ಮದು ತುಂಬಾ ಡ್ರೈ ತ್ವಚೆಯಾಗಿದ್ದರೆ ನೀವು ಪ್ಲ್ಯಾಂಟ್ ಆಯಿಲ್, hyaluronicacid ಬಟರ್ ಇರುವ ಮಾಯಿಶ್ಚರೈಸರ್ ಬಳಸಿ.
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಮೊಡವೆ
ಮೊಡವೆ ಇದ್ದರೆ ವಿಟಮಿನ್ ಸಿ ಸೆರಮ್ ಬಳಸಬಹುದು. ಇಲ್ಲದಿದ್ದರೆ ಕಾಟನ್ ಅನ್ನು ನಿಂಬೆರಸಕ್ಕೆ ಅದ್ದಿ ಮೊಡವೆ ಜಾಗಕ್ಕೆ ಇಡಬಹುದು
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ತ್ವಚೆ ಕಪ್ಪು-ಕಪ್ಪಾಗುವುದು
ಗರ್ಭಿಣಿಯಾಗಿದ್ದಾಗ ತ್ವಚೆ ತುಂಬಾ ಕಪ್ಪಗಾಗುವುದು ಸಹಜ. ಆದರೆ ಕೆಲವರಿಗೆ ಇದು ತುಂಬಾನೇ ಅಸಹ್ಯ ಕಾಣಿಸುವುದರಿಂದ ಇದರ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಅಷ್ಟೇನೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಗರ್ಭಿಣಿಯಾಗಿದ್ದಾಗ ತ್ವಚೆ ಹೈಪರ್ ಆಕ್ಟಿವ್ ಆಗುವುದರಿಂದ ಸ್ಕಿನ್ ಪಿಗ್ಮೆಂಟೇಷನ್ ಉಂಟಾಗುವುದು. ಇದರಿಂದ ತುಟಿ, ಕುತ್ತಿಗೆ, ಮೊಣಕೈ ಈ ಭಾಗಗಳು ಕಪ್ಪು-ಕಪ್ಪಾಗುವುದು. ಈ ರೀತಿ ಕಂಡು ಬಂದಾಗ ಟೊಮೆಟೊ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ, ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಇನ್ನು ಬಿಸಿಲಿಗೆ ಹೋಗುವಾಗ ಸನ್ಸ್ಕ್ರೀನ್ ಲೋಷನ್ ಬಳಸಿ.
BIGG NEWS : ಜ.12ರಂದು ಉಡುಪಿಗೆ ʼಯುಪಿ ಸಿಎಂ ಯೋಗಿ ಆದಿತ್ಯನಾಥ್ʼ : ರಾಜ್ಯಮಟ್ಟದ ‘ಯುವ ಸಂಗಮʼ ಸಮಾವೇಶದಲ್ಲಿ ಭಾಗಿ
ಹೀಗೆ ಹಲವು ರೀತಿಯ ಎಚ್ಚರಿಕೆ ಕ್ರಮಗಳನ್ನು ಗರ್ಭಾವಸ್ಥೆಯಲ್ಲಿ ಅನುಸರಿಸಬೇಕಾಗಿದೆ ಇಲ್ಲ ವಾದಲ್ಲಿ ನಿಮಗೆ ಹುಟ್ಟವ ಮಗುವಿನ ಮೇಲೆ ಗಂಭೀರ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ