ಮುಂಬೈ: ತನ್ನ ಮಗಳನ್ನು ಕೊಂದಂತೆಯೇ ಅಫ್ತಾಬ್ಗೂ ಶಿಕ್ಷೆಯಾಗಬೇಕು, ಅವನಿಗೆ ನೇಣು ಬಿಗಿದು ಸಾಯಿಸಬೇಕು ಎಂದು ಹತ್ಯೆಯಾದ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ದೇ, ಆಫ್ತಾಬ್ ಕುಟುಂಬ ಸದಸ್ಯರು ಮತ್ತು ಭೀಕರ ಹತ್ಯೆಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
“ನನ್ನ ಮಗಳು ಮನೆಯಿಂದ ನಮ್ಮನ್ನು ಬಿಟ್ಟು ಹೊರಡುವಾಗ ಅವಳು ವಯಸ್ಸಿಗೆ ಬಂದಿದ್ದಳು, ಯೋಚಿಸುವ ಶಕ್ತಿ ಅವಳಲ್ಲಿತ್ತು. ಮನೆಯಿಂದ ಹೊರಡುವ ಮೊದಲು, ನಾನು ಶ್ರದ್ಧಾಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅವನು ನಮ್ಮ ಸಮುದಾಯದವನಲ್ಲ, ಅವನೊಂದಿಗೆ ಇರಬೇಡ ಎಂದು ನಾನು ಹೇಳಿದರೂ, ನನ್ನ ಮಾತು ಕೇಳದೇ ಅವಳು ಅವನೊಂದಿಗೆ ಹೊರಟು ಹೋದಳು” ಎಂದು ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಶ್ರದ್ಧಾ ವಾಕರ್ ಹೊರ ಬಿದ್ದಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಇದೀಗ ಶ್ರದ್ಧಾಳ ಪ್ರಿಯಕರ ಆಫ್ತಾಬ್ ಪೊಲೀಸರ ಅತಿಥಿಯಾಗಿದ್ದು, ತನಿಖೆ ಮುಂದುವರೆಯುತ್ತಿದೆ.
ನಿಮ್ಮ ʻಡ್ರೈವಿಂಗ್ ಲೈಸೆನ್ಸ್ʼ ಕಳೆದುಹೋಗಿದೆಯೇ? ಚಿಂತೆ ಬಿಡಿ!… ಮನೆಯಲ್ಲೇ ಕುಂತು ಈ ಕೆಲ್ಸ ಮಾಡಿ ಡಿಎಲ್ ಪಡೆಯಿರಿ!
ಸಾರ್ವಜನಿಕರ ಎದುರಲ್ಲೇ ‘ರೌಡಿ ಸುಹೇಲ್’ ಗೆ ಬೇಡಿ ಹಾಕಿ ಮೆರವಣಿಗೆ ಮಾಡಿದ ಪೊಲೀಸ್ರು..!
ನಿಮ್ಮ ʻಡ್ರೈವಿಂಗ್ ಲೈಸೆನ್ಸ್ʼ ಕಳೆದುಹೋಗಿದೆಯೇ? ಚಿಂತೆ ಬಿಡಿ!… ಮನೆಯಲ್ಲೇ ಕುಂತು ಈ ಕೆಲ್ಸ ಮಾಡಿ ಡಿಎಲ್ ಪಡೆಯಿರಿ!