ಬೀದರ್ : ಮೀನು ಸಾಕಾಣಿಕೆ ಹೊಂಡಕ್ಕೆ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ 5 ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣ ಹೋಮ ನಡೆದ ಘಟನೆ ಬೀದರ್ ತಾಲೂಕಿನ ಆಯಸಾಪುರ ಗ್ರಾಮದಲ್ಲಿ ನಡೆದಿದೆ.
ರೈತ ನಾಗಪ್ಪ ಬಂಡೆ ಎಂಬುವವರು ನಿರ್ಮಿಸಿದ್ದ ಮೀನು ಸಾಕಾಣಿಕೆ ಹೊಂಡಕ್ಕೆ ಕಿಡಿಗೇಡಿಗಳು ವಿಷ ಹಾಕಿದ್ದು, 5 ಸಾವಿರಕ್ಕೂ ಹೆಚ್ಚು ಮೀನುಗಳ ಮಾರಣ ಹೋಮ ನಡೆದಿದೆ.ಕಿಡಿಗೇಡಿಗಳ ಕೃತ್ಯಕ್ಕೆ ರೈತ ನಾಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
BREAKING NEWS : ಮತ್ತೆ ಕರ್ನಾಟಕ-ಮಹಾರಾಷ್ಟ್ರ ನಡುವೆ ‘KSRTC’ ಬಸ್ ಸಂಚಾರ ಆರಂಭ