ಕಲಬುರಗಿ : ಇಲ್ಲೊಂದು ಮೇಕೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಮರಿಗಳಿಗೆ ಜನ್ಮ ನೀಡಿದ ಘಟನೆ ಅಫಜಲಪುರ ತಾಲೂಕಿನ ಚಿನ್ನಮಳ್ಳಿ ಗ್ರಾಮದ ರೈತರೊಬ್ಬರ ಮನೆಯಲ್ಲಿ ವರದಿಯಾಗಿದೆ.
ರೈತ ಮಹಿಳೆ ಬಸಮ್ಮ ಎಂಬುವವರಿಗೆ ಸೇರಿದ ಮೇಕೆ ಐದು ಮರಿಗಳಿಗೆ ಜನ್ಮ ನೀಡಿದ್ದು, ಭಾರೀ ಅಚ್ಚರಿ ಮೂಡಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ಬಸಮ್ಮನ ಮನೆಗೆ ಧಾವಿಸಿ ಕುರಿ ಮರಿ ವೀಕ್ಷಿಸಿದ್ದಾರೆ.
ಸೃಷ್ಟಿಯಲ್ಲಿ ಇಂತಹ ಹಲವು ಅಚ್ಚರಿ ನಡೆಯುತ್ತಲೇ ಇರುತ್ತದೆ. ನಾವು ಪ್ರತಿನಿತ್ಯ ಹಲವಾರು ಇಂತಹ ಘಟನೆಗಳನ್ನು ಕೇಳುತ್ತಲೇ ಅಥವಾ ನೋಡುತ್ತಲೇ ಇರುತ್ತೇವೆ.
ಚುನಾವಣೆ ಗೆಲ್ಲಲು ಯಾವ ತಂತ್ರ ಬೇಡ , ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ : ಸಿದ್ದರಾಮಯ್ಯ