ಮಂಗಳೂರು : ವಿಟ್ಲ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ತಲವಾರು ತೋರಿಸಿ ಬೆದರಿಸಿರುವ ಆರೋಪದಲ್ಲಿ ಯುವಕನನ್ನು ವಿಟ್ಲ ಪೊಲೀಸರು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ
BREAKING NEWS: ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ | Earthquake in Indonesia
ಉರಿಮಜಲು ಜಂಕ್ಷನ್ ನಲ್ಲಿ ಶರೀಫ್ ಎಂಬವರಿಗೆ ಆಫೀಲ್ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಉರಿಮಜಲು ಕಾರ್ಯಾಡಿ ನಿವಾಸಿ ಹಾಪಿಳ್ ಯಾನೆ ಅಪ್ಪಿ ಯಾನೆ ಆಫೀಲ್ ಬಂಧಿತ ಆರೋಪಿ ಎನ್ನಲಾಗಿದೆ.
BREAKING NEWS: ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ | Earthquake in Indonesia
ಹಾಫಿಳ್ ಗಾಂಜಾ ವ್ಯಸನಿಯಾಗಿದ್ದು, ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತಲವಾರು ಜಳಪಿಸಿದ್ದಾನೆ. ಹಾಡು ಹಗಲೇ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ.
BREAKING NEWS: ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ | Earthquake in Indonesia