ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ದೂರು ನೀಡಿದ್ದ ಗ್ರಾಮಲೆಕ್ಕಿಗ ಪ್ರಶಾಂತ್ ಕುಮಾರ್ ನನ್ನು ವರ್ಗಾವಣೆ ಮಾಡಲಾಗಿದೆ.
BIGG NEWS : ನನ್ನನ್ನು `ಸಿದ್ರಾಮುಲ್ಲಾ ಖಾನ್’ ಎಂದು ಕರೆದ್ರೆ ಖುಷಿಯಾಗುತ್ತೆ : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವಾ ಗ್ರಾಮಲೆಕ್ಕಿಗ ಪ್ರಶಾಂತ್ ಕುಮಾರ್ ವರ್ಗಾವಣೆ ಮಾಡಲಾಗಿದೆ. ವಿಎ ಪ್ರಶಾಂತ್ ವರ್ಗಾವಣೆ ಖಂಡಿಸಿ ನ್ಯಾಮತಿಯಲ್ಲಿ ಕೆಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕೋಗನಹಳ್ಳಿ ಗ್ರಾಮದಲ್ಲಿ ಮಳೆಗೆ ಹಾನಿಯಾದ ಮನೆಗಳ ಸರ್ವೆ ವಿಚಾರದಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ ಆರೋಪದಡಿ ನವೆಂಬರ್ 15 ರಂದು ಶಾಸಕ ರೇಣುಕಾಚಾರ್ಯ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ವಿಎ ಪ್ರಶಾಂತ್ ದೂರು ನೀಡಿದ್ದರು.
BIGG NEWS : ಚಿತ್ರದುರ್ಗದಲ್ಲಿ ಜ.8 ರಂದು ಕಾಂಗ್ರೆಸ್ `ದಲಿತ ಐಕ್ಯತಾ ಸಮಾವೇಶ’ : ಡಾ.ಜಿ. ಪರಮೇಶ್ವರ್ ಮಾಹಿತಿ