ಬೆಂಗಳೂರು : ಬಿ.ಸಿ ನಾಗೇಶ್ ಅವರು ಶಿಕ್ಷಣ ಸಚಿವರಾದ ನಂತರ ಅನೇಕ ಯೂಟರ್ನ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಬಿ.ಸಿ ನಾಗೇಶ್ ಸೃಷ್ಟಿಸುತ್ತಿರುವ ಗೊಂದಲ ಹಾಗೂ ತಪ್ಪಿನ ಪರಿಣಾಮವನ್ನು ಶಿಕ್ಷಣ ಕ್ಷೇತ್ರ ಮುಂದಿನ ಹತ್ತಾರು ವರ್ಷ ಎದುರಿಸಬೇಕಾಗಿದೆ. ತಕ್ಷಣ ಶಿಕ್ಷಣ ಸಚಿವರನ್ನು ಬದಲಾವಣೆ ಮಾಡಿ ಸಮರ್ಥರನ್ನು ಸಚಿವರಾಗಿ ನೇಮಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬಿ.ಸಿ ನಾಗೇಶ್ ಅವರು ಶಿಕ್ಷಣ ಸಚಿವರಾದ ನಂತರ ಅನೇಕ ಯೂಟರ್ನ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಅವರು ಸೃಷ್ಟಿಸುತ್ತಿರುವ ಗೊಂದಲ ಹಾಗೂ ತಪ್ಪಿನ ಪರಿಣಾಮವನ್ನು ಶಿಕ್ಷಣ ಕ್ಷೇತ್ರ ಮುಂದಿನ ಹತ್ತಾರು ವರ್ಷ ಎದುರಿಸಬೇಕಾಗಿದೆ.
ತಕ್ಷಣ ಶಿಕ್ಷಣ ಸಚಿವರನ್ನು ಬದಲಾವಣೆ ಮಾಡಿ ಸಮರ್ಥರನ್ನು ಸಚಿವರಾಗಿ ನೇಮಿಸಬೇಕು.
– @RameshBabuKPCC pic.twitter.com/pHIcbJQmYk— Karnataka Congress (@INCKarnataka) December 6, 2022