ನವದೆಹಲಿ: ಸ್ಪೇನ್’ನ ಮ್ಯಾಡ್ರಿಡ್ನಲ್ಲಿರುವ ಉಕ್ರೇನ್ ರಾಯಭಾರ ಕಚೇರಿಯಲ್ಲಿ ಲೆಟರ್ ಬಾಂಬ್ ಸ್ಫೋಟ ವರದಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ಇದ್ರಲ್ಲಿ ಉಕ್ರೇನ್ ರಾಯಭಾರ ಕಚೇರಿಯ ಉದ್ಯೋಗಿಯೊಬ್ಬರು ಗಾಯಗೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಗಾಯಗೊಂಡ ರಾಯಭಾರ ಕಚೇರಿಯ ಉದ್ಯೋಗಿಯನ್ನ ರಾಜಧಾನಿಯ ನುಯೆಸ್ಟ್ರಾ ಸಿಯೋರಾ ಡಿ ಅಮೆರಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
#BREAKING Ukraine embassy employee in Madrid 'lightly' injured by letter bomb: police pic.twitter.com/5FQJmru5gk
— AFP News Agency (@AFP) November 30, 2022
ಭಾರತವು ವರ್ಷಾಂತ್ಯದ ವೇಳೆಗೆ 31 ಮಿಲಿಯನ್ 5G ಚಂದಾದಾರರನ್ನು ಹೊಂದಲಿದೆ : ಎರಿಕ್ಸನ್ ವರದಿ
Job Alert: ಶೀಘ್ರವೇ ‘ಪದವಿ ಕಾಲೇಜು’ಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ