ನವದೆಹಲಿ: ಭಾರತ್ ಬಯೋಟೆಕ್ ನಿರ್ಮಿತ ವಿಶ್ವದ ಮೊದಲ ಮೂಗಿನ ಕೋವಿಡ್ ಲಸಿಕೆಗೆ ಅನುಮೋದನೆ ದೊರೆತಿದೆ, ಆದರೆ ಯಾವುದೇ ಪರಿಣಾಮಕಾರಿತ್ವದ ದತ್ತಾಂಶ ಬಿಡುಗಡೆಯಾಗಿಲ್ಲ.
ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ