ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪುತ್ರಿ ಅನುಷ್ಕಾ ಸುನಾಕ್ ಲಂಡನ್ನಲ್ಲಿ ಕೂಚಿಪುಡಿ ನೃತ್ಯವನ್ನು ಪ್ರದರ್ಶಿಸಿದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Cow Milk Or Buffalo Milk : ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಗೊತ್ತಾ?
ಲಂಡನ್ನಲ್ಲಿ ನಡೆದ ರಂಗ್ – ಇಂಟರ್ನ್ಯಾಷನಲ್ ಕೂಚಿಪುಡಿ ಡ್ಯಾನ್ಸ್ ಫೆಸ್ಟಿವಲ್ 2022ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಲವು ಮಕ್ಕಳೊಂದಿಗೆ ಅನುಷ್ಕಾ ಸುನಾಕ್ (9) ನೃತ್ಯ ಮಾಡಿದ್ದಾರೆ. ಈ ವೇಳೆ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 4- 85 ವರ್ಷ ವಯಸ್ಸಿನ 100 ಕ್ಕೂ ಅಧಿಕ ಕಲಾವಿದರು ಭಾಗಿಯಾಗಿದ್ದರು.
Cow Milk Or Buffalo Milk : ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಗೊತ್ತಾ?
ब्रिटेन में एक कार्यक्रम के दौरान पीएम ऋषि सुनक की 9 साल की बेटी ने किया कुचीपुड़ी डांस. #Britain #RishiSunak #RishiSunakPM pic.twitter.com/X5eXf3Xrp2
— Manchh (@Manchh_Official) November 26, 2022