ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ: ಈ ದಿನ ನಿಮಗೆ ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರು ಪರಿಚಯ ಆಗುತ್ತಾರೆ, ಈ ದಿನ ರೈತರಿಗೆ ತುಂಬಾ ಉತ್ತಮ ದಿನ ಆಗಿರುತ್ತದೆ, ಈ ದಿನ ಅತ್ತೆ ಸೊಸೆ ಮದ್ಯೆ ಸಣ್ಣ ಸಣ್ಣ ವಿಷಯದಲ್ಲಿ ಕಲಹ ಏರ್ಪಾಡು ಆಗುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭.
ವೃಷಭ: ಈ ದಿನ ನಿಮ್ಮ ಅತ್ಯಮೂಲ್ಯ ವಸ್ತುಗಳಿಗೆ ಕಳ್ಳಕಾಕರ ಭಯ ಉಂಟು ಆಗುತ್ತದೆ, ಈ ದಿನ ಸ್ನೇಹಿತರಿಂದ ಸೂಕ್ತ ರೀತಿಯಲ್ಲಿ ಸಹಾಯ ಪಡೆಯುತ್ತೀರಿ, ಈ ದಿನ ಆರೋಗ್ಯದ ಅಭಿವೃದಿ ದೊರೆಯುವುದು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨.
ಮಿಥುನ: ಈ ದಿನ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಅಧಿಕ ಆಗಬಹುದು, ಈ ದಿನ ಹಳೆ ಪ್ರೇಮದ ನಂಟು ನಿಮಗೆ ಇದ್ದಲ್ಲಿ ಅದರಿಂದ ಕಲಹ ಹೆಚ್ಚಿಗೆ ಆಗಬಹುದು, ಆರೋಗ್ಯದ ಕಾಳಜಿ ತುಂಬಾ ಮಾಡಬೇಕು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ: ಈ ದಿನ ಮಕ್ಕಳಿಗೆ ಸೋಂಕಿನ ಬಾಧೆ ಅಧಿಕ ಆಗುತ್ತದೆ, ಈ ದಿನ ಹಣಕಾಸಿನ ವಿಷಯದಲ್ಲಿ ರಾಜಿ ಆಗುವುದು ಬೇಡ, ಈ ದಿನ ನಿಮ್ಮ ಮನೆ ಜನರು ನಿಮ್ಮನು ಹತೋಟಿಯಲ್ಲಿ ಇಡುವ ಪ್ರಯತ್ನ ಕೂಡ ಮಾಡುತ್ತಾರೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮.
ಸಿಂಹ: ಈ ದಿನ ನಿಮ್ಮ ಗೌಪ್ಯ ವಿಚಾರಗಳು ಬಹಿರಂಗ ಆಗುವ ಸಾಧ್ಯತೆ ಇರುತ್ತದೆ, ಈ ದಿನ ಪ್ರೀತಿ ಪ್ರೇಮದ ಪ್ರಸಂಗ ಅಭಿವೃದಿ ದೊರೆಯುತ್ತದೆ, ಈ ದಿನ ವಿದ್ಯಾರ್ಥಿಗಳ ಕನಸ್ಸು ನೆನೆಸು ಆಗುತ್ತದೆ, ಉತ್ತಮ ದಿನ ಆಗಿರಲಿದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪.
ಕನ್ಯಾ: ಈ ದಿನ ನಿಮ್ಮ ಜೊತೆಗೆ ಇರುವ ಜನರಿಂದ ನಿಮಗೆ ಸಮಸ್ಯೆ ಆಗಬಹುದು, ಈ ದಿನ ಆರೋಗ್ಯದಲ್ಲಿ ಕಾಳಜಿ ಮಾಡಬೇಕು, ಈ ದಿನ ನಿಮ್ಮ ಮನೆ ದೇವರ ಅನುಗ್ರಹ ನಿಮ್ಮ ಮೇಲೆ ಕಾಯುತ್ತದೆ, ಸಂಜೆ ನಂತರ ಶುಭ ವಾರ್ತೆ ಬರುತ್ತೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ: ಈ ದಿನ ಹಣ ಮತ್ತು ಹೆಣ್ಣು ಎರಡು ಕೂಡ ನಿಮ್ಮನು ಹೆಚ್ಚಿಗೆ ಆಕರ್ಷಣೆ ಮಾಡುತ್ತದೆ ತುಂಬಾ ಜಾಗ್ರತೆ ಆಗಿರಬೇಕು, ಈ ದಿನ ನಿಮ್ಮ ಗುಪ್ತ ಮಾಹಿತಿಗಳು ಹಲವು ಜನರ ಜೊತೆಗೆ ಬಹಿರಂಗ ಆಗುವ ಸಾಧ್ಯತೆ ಹೆಚ್ಚಿದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭.
ವೃಶ್ಚಿಕ: ಈ ದಿನ ನಿಮ್ಮ ಮನೆಯಲ್ಲಿ ಮಾತಿನ ಕಲಹ ಉಂಟು ಮಾಡುತ್ತದೆ, ಈ ದಿನ ಅಮೂಲ್ಯ ವಸ್ತುಗಳು ಕಳವು ಆಗಬಹುದು, ಈ ದಿನ ಶತ್ರುಗಳು ನಿಮ್ಮಿಂದ ಅಂತರ ಬಯಸುತ್ತಾರೆ, ಈ ದಿನ ಕಾನೂನು ವ್ಯಾಜ್ಯಗಳು ಲಾಭ ಆಗುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬.
ಧನಸ್ಸು: ಈ ದಿನ ನೀವು ಆರೋಗ್ಯದಲ್ಲಿ ಕಾಳಜಿ ಮಾಡಬೇಕು, ಈ ದಿನ ನಿಮ್ಮ ಮನೆ ನಲ್ಲಿ ಶುಭ ಸಂಚಾರ ಹರಿದಾಡುತ್ತದೆ, ಈ ದಿನ ಆಕರ್ಷಣೆಗೆ ನೀವು ಮನಸೂಳುತ್ತೀರಿ, ಈ ದಿನ ಮಕ್ಕಳಿಗೆ ಹಠ ಹೆಚ್ಚಿಗೆ ಇರುತ್ತಾದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ: ಈ ದಿನ ಕೆಲವೊಂದು ವ್ಯವಹಾರ ಒಪ್ಪಂದದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ,, ಈ ದಿನ ಮಕ್ಕಳ ಆರೋಗ್ಯದ ಕಾಳಜಿ ಮಾಡಿ, ಈ ದಿನ ನಿಮ್ಮ ಮನೆಯ ರಹಸ್ಯ ವಿಚಾರಗಳು ಹೊರಗಿನ ಜಗತ್ತಿಗೆ ತಿಳಿಯದ ರೀತಿಯಲ್ಲಿ ಕಾಳಜಿ ಮಾಡಿ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬.
ಕುಂಭ: ಈ ದಿನ ನೀವು ಕೇಸರಿ ಮಿಶ್ರಿತ ಬಣ್ಣದ ಬಟ್ಟೆ ಧರಿಸಿರಿ ನಿಮಗೆ ಅದೃಷ್ಟ ಲಭಿಸುತ್ತದೆ, ಈ ದಿನ ಅನವಶ್ಯವಾದ ವಿಷಯದಲ್ಲಿ ನೀವು ಸಿಲುಕುವ ಸಾಧ್ಯತೆ ಇರುತ್ತದೆ, ಈ ದಿನ ಸ್ತ್ರೀ ಆರೋಗ್ಯದಲ್ಲಿ ಸಮಸ್ಯೆ ಇರುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೮. ಶಕ್ತಿ ದೇವಿ ನಿಮಿಷಾಂಬ ಆರಾಧಕರು
ಮೀನ: ಈ ದಿನ ಸುಬ್ರಮಣ್ಯ ಪ್ರಾರ್ಥನೆ ಮಾಡುವುದರಿಂದ ನಿಮಗೆ ಬಂದಿರುವ ಕಷ್ಟಗಳು ಪರಿಹಾರ ಆಗುತ್ತದೆ, ಈ ದಿನ ಪಾಲುದಾರಿಕೆ ವ್ಯಾಪಾರ ತುಂಬಾ ಲಾಭ ನೀಡುತ್ತದೆ, ಈ ದಿನ ಆರೋಗ್ಯದಲ್ಲಿ ಅಭಿವೃದಿ ಇದೆ, ತಾಯಿ ಆರೋಗ್ಯದ ಕಾಳಜಿ ಹೆಚ್ಚಿಗೆ ಮಾಡಿರಿ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559