ಬೆಂಗಳೂರು: ಮಂಗಳೂರು ಬಾಂಬ್ ಸ್ಪೋಟದ ಮಾಹಿತಿಯನ್ನು ಕೇಳಿದ್ರೆ ಹಲವು ಮಾಹಿತಿಗಳು ಸಿಗುತ್ತಿದ್ದು, ಈ ಹಿಂದೆ ಗೋಡೆ ಬರಹದಲ್ಲಿ ತನಿಖೆ ಆಗದ ಕಾರಣ ಇಂದು ಈ ರೀತಿ ಆಗಿದೆ.
ಆಗಿದೆ ಆಂತ ಅವರು ಹೇಳಿದರು. ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ.
ಇದಲ್ಲದೇ ಆತನಿಂದ 50 ಜನ ISIS ಉಗ್ರರಿಂದ ತರಬೇತಿ ಇದೇ ಎನ್ನುವ ಮಾಹಿತಿ ಸಿಕ್ಕಿದ್ದು, ಇದಲ್ಲದೇ ಮಂಗಳೂರಿನ ಕೆಲವ ದೇವಾಲಯಗಳ ಮ್ಯಾಪ್ಗಳು ಸಿಕ್ಕಿದೆ. ಇದರಿಂದ ಮಂಗಳೂರಿನಲ್ಲಿ ಕೋಲಾಹಲ ನಿರ್ಮಾಣ ಮಾಡುವುದಕ್ಕೆ ಆತ ಮುಂದಾಗಿದ್ದ ಅಂತ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸಚಿವರ ಹೇಳಿಕೆ ನೋಡಿದ್ರೆ ಹಲವು ಅನುಮಾನಗಳು ಮೂಡಿದ್ದು, ಸಚಿವರ ಮಾಹಿತಿಯನ್ನು ಆಧಾರಿಸಿ ತನಿಖಾ ಇಲಾಖೆಯಾವ ರೀತಿಯಲ್ಲಿ ಮಂಗಳೂರು ಕುಕ್ಕರು ಬಾಂಬ್ ಸ್ಪೋಟದ ಬಗ್ಗೆ ನಡೆದುಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.