ನವದೆಹಲಿ: ಶ್ರದ್ಧಾ ವಾಕರ್ ಕೊಂದ ನಂತ್ರ ಆಕೆಯ ದೇಹವನ್ನ ಛಿದ್ರಗೊಳಿಸಲು ಅಫ್ತಾಬ್ ಪೂನಾವಾಲಾ ಬಳಸಿದ ಐದು ಚಾಕುಗಳು ಪತ್ತೆಯಾಗಿವೆ. ಆದ್ರೆ, ಗರಗಸ ಇನ್ನೂ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ.
5-6 ಇಂಚು ಉದ್ದದ ಐದು ಚಾಕುಗಳನ್ನ ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIG NEWS : ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ಸಂಘಟನೆ, ಮತ್ತೊಂದು ದಾಳಿಯ ಎಚ್ಚರಿಕೆ
‘ಶ್ರದ್ಧಾ ಕೊಲೆಗಾರ’ನಿಗೆ ಅತ್ಯಂತ ಕಮ್ಮಿ ಸಮಯದಲ್ಲಿ ಕಠಿಣ ಶಿಕ್ಷೆ ; ‘ಮತಾಂತರ ಕಾನೂನಿನ’ ಕುರಿತು ಅಮಿತ್ ಶಾ ಉವಾಚ