ಬೆಂಗಳೂರು : ಶಾಸಕ ಎಂ.ಪಿ ಕುಮಾರಸ್ವಾಮಿಯನ್ನು ಯಾವೊಬ್ಬ ಬಿಜೆಪಿಗರು ಮಾತನಾಡಿಸಿಲ್ಲಎಂದು ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿಕಾರಿದೆ.
ತಮ್ಮದೇ ಪಕ್ಷದ ದಲಿತ ಶಾಸಕರೊಬ್ಬರ ಮೇಲೆ ಹಲ್ಲೆಯಾಗಿದೆ. ಎಂ.ಪಿ ಕುಮಾರಸ್ವಾಮಿ ಪ್ರತಿ ದಿನವೂ ಆ ಬಗ್ಗೆ ಗೋಳಾಡುತ್ತಿದ್ದಾರೆ. ಆದರೆ ಯಾವೊಬ್ಬ ಬಿಜೆಪಿಗರೂ ಬಹಿರಂಗವಾಗಿ ಒಂದೇ ಒಂದು ಮಾತನಾಡಿಲ್ಲ. ಗೃಹಸಚಿವರು ಶಾಸಕರನ್ನು ಮಾತಾಡಿಸಿಲ್ಲ, ತಮ್ಮ ಇಲಾಖೆಯ ವೈಫಲ್ಯಕ್ಕೆ ಕ್ಷಮೆ ಕೇಳಿಲ್ಲ, ದಲಿತರಿಗೆ ಕನಿಷ್ಠ ಬೆಲೆಯನ್ನೂ ಬಿಜೆಪಿ ನೀಡುವುದಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
ತಮ್ಮದೇ ಪಕ್ಷದ ದಲಿತ ಶಾಸಕರೊಬ್ಬರ ಮೇಲೆ ಹಲ್ಲೆಯಾಗಿದೆ. ಎಂ.ಪಿ ಕುಮಾರಸ್ವಾಮಿ ಪ್ರತಿ ದಿನವೂ ಆ ಬಗ್ಗೆ ಗೋಳಾಡುತ್ತಿದ್ದಾರೆ.
ಆದರೆ
ಯಾವೊಬ್ಬ ಬಿಜೆಪಿಗರೂ ಬಹಿರಂಗವಾಗಿ ಒಂದೇ ಒಂದು ಮಾತನಾಡಿಲ್ಲ.
ಗೃಹಸಚಿವರು ಶಾಸಕರನ್ನು ಮಾತಾಡಿಸಿಲ್ಲ, ತಮ್ಮ ಇಲಾಖೆಯ ವೈಫಲ್ಯಕ್ಕೆ ಕ್ಷಮೆ ಕೇಳಿಲ್ಲ,ದಲಿತರಿಗೆ ಕನಿಷ್ಠ ಬೆಲೆಯನ್ನೂ ಬಿಜೆಪಿ ನೀಡುವುದಿಲ್ಲ. pic.twitter.com/BfZ6vqe24w
— Karnataka Congress (@INCKarnataka) November 24, 2022
‘ಎಲೆಚುಕ್ಕೆ’ ರೋಗದ ಆತಂಕ : ಅಡಿಕೆ ಬೆಳೆಗಾರರಿಗೆ ಇಲ್ಲಿದೆ ಮಹತ್ವದ ಸೂಚನೆ