ಪಶ್ಚಿಮ ಗರೋ ಹಿಲ್ಸ್ (ಮೇಘಾಲಯ): ಇಂದು (ಗುರುವಾರ) ಮುಂಜಾನೆ ಮೇಘಾಲಯದ ತುರಾ ಬಳಿ 3.4 ರ ತೀವ್ರತೆಯ ಭೂಕಂಪವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.
NCS ಪ್ರಕಾರ, ಗುರುವಾರ ಮುಂಜಾನೆ ಸುಮಾರು 3:46ಕ್ಕೆ ಮೇಘಾಲಯದ ತುರಾ ಬಳಿ ಭೂಮಿಯಿಂದ 5 ಕಿ.ಮೀ. ಆಳದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಟ್ವೀಟ್ ಮಾಡಿದೆ.
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ – ಸಿಎಂ ಬೊಮ್ಮಾಯಿ
BIG BREAKING NEWS: ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ | Actor Vikram Gokhale passes away
PM Jan Dhan Yojana : ಸರ್ಕಾರ ಪ್ರತಿ ಖಾತೆದಾರನಿಗೆ ₹10 ಸಾವಿರ ನೀಡ್ತಿದೆ, ನೀವೂ ರೀತಿ ಅರ್ಜಿ ಸಲ್ಲಿಸಿ.!
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ – ಸಿಎಂ ಬೊಮ್ಮಾಯಿ