ನವದೆಹಲಿ : 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆ ಪ್ರಶ್ನಿಸಿದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಅವರಿಗೆ ವಿಶೇಷ ಸಂಸದ/ಶಾಸಕರ ನ್ಯಾಯಾಲಯ ಮಂಗಳವಾರ ನಿಯಮಿತ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ, ಅಜಮ್ ಖಾನ್ರನ್ನ ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.
“ಸರ್, ಪ್ರೀತಿ ನನ್ನನ್ನ ಓದಿನಿಂದ ದೂರ ಮಾಡ್ತು, I LOVE My POOJA” ; ವಿದ್ಯಾರ್ಥಿಯ ಉತ್ತರ ಪತ್ರಿಕೆ ವೈರಲ್
BIGG NEWS : ರಾಜ್ಯದ ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ರಾಗಿಮುದ್ದೆ -ಜೋಳದ ರೊಟ್ಟಿ ಭಾಗ್ಯ
ನಿಮ್ಗೆ ಗೊತ್ತಾ? ನೀವು ಆ ನಗರಕ್ಕೆ ಹೋದ್ರೆ, ನಿಮ್ಗೆನೇ ಸರ್ಕಾರ ₹25 ಲಕ್ಷ ನೀಡುತ್ತಂತೆ.!