ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನೇಕರಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಹಿಮ್ಮಡಿಯಲ್ಲಿ ಬಿರುಕು ಬಿಡುವುದು. ಹೆಣ್ಣುಮಕ್ಕಳಲ್ಲಿ ಈ ಹಿಮ್ಮಡಿ ಬಿರುಕು ಹೆಚ್ಚಾಗಿರುತ್ತದೆ.
BREAKING NEWS : ಚಿಕ್ಕಮಗಳೂರಿನಲ್ಲಿ ‘ಉಪಟಳ’ ನೀಡುತ್ತಿದ್ದ 3 ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಆದೇಶ
ಪಾದದ ಹಿಂದೆ ಬಿಳಿಯ ಬಣ್ಣದಲ್ಲಿ ಚರ್ಮ ಎತ್ತಿದಂತಾಗುತ್ತದೆ. ಕೆಲವರಲ್ಲಿ ಇದು ಅತಿಯಾಗಿ ಚರ್ಮ ಸುಲಿದು ರಕ್ತವೂ ಬರುತ್ತದೆ. ಅತೀವ ನೋವು, ನಡೆಯಲೂ ಕಷ್ಟವಾಗುವಂತೆ ಮಾಡುತ್ತದೆ.
BREAKING NEWS : ಚಿಕ್ಕಮಗಳೂರಿನಲ್ಲಿ ‘ಉಪಟಳ’ ನೀಡುತ್ತಿದ್ದ 3 ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಆದೇಶ
ಈ ಹಿಮ್ಮಡಿಯಲ್ಲಿ ಹಾಗಾದರೆ ಯಾವೆಲ್ಲಾ ಕಾರಣಗಳಿಗೆ ಬಿರುಕು ಮೂಡುತ್ತದೆ. ಇದಕ್ಕೆ ಆಯುರ್ವೇದ ವಿಧಾನದಲ್ಲಿ ಯಾವೆಲ್ಲಾ ಪರಿಹಾರಗಳಿವೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
BREAKING NEWS : ಚಿಕ್ಕಮಗಳೂರಿನಲ್ಲಿ ‘ಉಪಟಳ’ ನೀಡುತ್ತಿದ್ದ 3 ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಆದೇಶ
ಹಿಮ್ಮಡಿ ಬಿರುಕಿಗೆ ಕಾರಣಗಳು
ದೇಹದಲ್ಲಿ ಎಣ್ಣೆಯ ಅಂಶ ಕಡಿಮೆಯಾದಾಗ ಹಿಮ್ಮಡಿಯಲ್ಲಿ ಬಿರುಕು ಕಾಡುತ್ತದೆ
ಸರಿಯಾದ ಪಾದರಕ್ಷೆ ಧರಿಸದೆ ಇದ್ದರೆ
ಮಧುಮೇಹದಂತಹ ಕಾಯಿಲೆಗಳಿಂದಲೂ ಹಿಮ್ಮಡಿಯಲ್ಲಿ ಬಿರುಕು ಮೂಡುತ್ತದೆ
ಪಾದದ ಸಮಸ್ಯೆಯಿಂದಾಗಿ ಕೆಲವೊಮ್ಮೆ ಹಿಮ್ಮಡಿಯಲ್ಲಿ ಬಿರುಕು ಮೂಡುತ್ತದೆ
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಅಥವಾ ಸರಿಯಾದ ಆರೈಕೆ ಮಾಡದೇ ಇದ್ದಾಗ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
ಲಕ್ಷಣಗಳೆಂದರೆ
ಬಿರುಕು
ಹಿಮ್ಮಡಿಯಲ್ಲಿ ರಕ್ತಸ್ರಾವ
BREAKING NEWS : ಚಿಕ್ಕಮಗಳೂರಿನಲ್ಲಿ ‘ಉಪಟಳ’ ನೀಡುತ್ತಿದ್ದ 3 ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಆದೇಶ
ಉರಿ
ನೋವು
ಒಣಗಿದ ಚರ್ಮ ಕೀಳುವುದು
ಹಿಮ್ಮಡಿ ಬಿರುಕು ತಡೆಯಲು ಹೀಗೆ ಮಾಡಿ
* ಕಾಲಿಗೆ ಹೊಂದುವ ಪಾದರಕ್ಷೆಗಳನ್ನು ಧರಿಸಿ. ಕೆಲವೊಮ್ಮೆ ಹಾಕಿರುವ ಚಪ್ಪಲಿಗಳು ಕಿರಿಕಿರಿ ಉಂಟು ಮಾಡಿ ಹಿಮ್ಮಡಿಗೆ ಸರಿಯಾಗಿ ಹೊಂದಾಣಿಕೆ ಆಗದೆ ಚರ್ಮ ಬಿರುಕು ಮೂಡುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಪಾದಗಳಿಗೆ ಸರಿಹೊಂದುವ ಪಾದರಕ್ಷೆಗಳನ್ನು ಧರಿಸಿ.
BREAKING NEWS : ಚಿಕ್ಕಮಗಳೂರಿನಲ್ಲಿ ‘ಉಪಟಳ’ ನೀಡುತ್ತಿದ್ದ 3 ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಆದೇಶ
* ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸಿದರೂ ಸಾಕ್ಸ್ ಧರಿಸುವ ಅಭ್ಯಾಸ ಒಳ್ಳೆಯದು ಎಲ್ಲಾ ಕಾಲದಲ್ಲಿಯೂ ಶೂ ಧರಿಸುವುದು ಒಳ್ಳೆಯದು. ಇದರಿಂದ ಹಿಮ್ಮಡಿಗೆ ಧೂಳು ತಾಗುವುದನ್ನು ತಪ್ಪಿಸಬಹುದಾಗಿದೆ.