ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ SCP-TSP ಹಣವನ್ನು ಬೇರೆ ಯೋಜನೆಗೆ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ ಅಂತ ಸಿದ್ದರಾಮಯ್ಯ ವಿರುದ್ಧ ಕುಡುಚಿ ಶಾಸಕ ಪಿ.ರಾಜೀವ್ ಆಕ್ರೋಶ ಹೊರಹಾಕಿದ್ದಾರೆ.
BIGG NEWS: ಚಿಕ್ಕಮಗಳೂರು ಲವ್ ಜಿಹಾದ್ ಆರೋಪ ಪ್ರಕರಣ: ದೂರು ನೀಡಿದ ಯುವತಿ
SCP-TSP ಹಣವನ್ನು ಬಿಜೆಪಿ ಬೇರೆ ಕೆಲಸಕ್ಕೆ ಬಳಸಿಕೊಂಡಿದೆ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸುಳ್ಳು ಅಂಕಿ ಅಂಶಗಳು ಕೊಡುವುದರಲ್ಲಿ ನಿಶ್ನಾತೀತರು. ಅವರು ಕೊಡುವುದೇ ಸುಳ್ಳು ಅಂಕಿ ಅಂಶಗಳನ್ನು ಎಂದು ವಾಗ್ದಾಳಿ ನಡೆಸಿದ್ದಾರೆ.
BIGG NEWS: ಚಿಕ್ಕಮಗಳೂರು ಲವ್ ಜಿಹಾದ್ ಆರೋಪ ಪ್ರಕರಣ: ದೂರು ನೀಡಿದ ಯುವತಿ
CP-TSP ಹಣ ಬೇರೆ ಕಡೆ ಬಳಸಿಕೊಳ್ಳಲು 7D ಯನ್ನು ಸೇರಿಸಿದ್ದೇ ಸಿದ್ದರಾಮಯ್ಯ ಸರ್ಕಾರ. ಹಣದ ಡೈವರ್ಷನ್ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರ. ಬಿಜೆಪಿ SC-ST ಪರವಾಗಿಯೇ ಕೆಲಸ ಮಾಡುತ್ತಿದೆ.
BIGG NEWS: ಚಿಕ್ಕಮಗಳೂರು ಲವ್ ಜಿಹಾದ್ ಆರೋಪ ಪ್ರಕರಣ: ದೂರು ನೀಡಿದ ಯುವತಿ
28 ಸಾವಿರ ಕೋಟಿ ಸಮುದಾಯಕ್ಕೆ ಬಿಜೆಪಿ ಸರ್ಕಾರ ಖರ್ಚು ಮಾಡಿದೆ ಎಂದರು. 7D ದುರುಪಯೋಗ ಮಾಡಿಕೊಂಡಿದ್ದ ಅಪಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈಗ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಅಂತ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟಿದ್ದಾರೆ.