ಜಮ್ಮು& ಕಾಶ್ಮೀರ: ಶ್ರೀನಗರದಿಂದ ಮೂರು ಸಶಸ್ತ್ರ ಹೈಬ್ರಿಡ್ ಭಯೋತ್ಪಾದಕರನ್ನು ಸೇನಾ ಪಡೆಗಳು ಬಂಧಿಸಿವೆ.
ಶ್ರೀನಗರದ ಶಾಲ್ಟೆಂಗ್ನಲ್ಲಿ ನಡೆದ ನಾಕಾ ಚೆಕ್ ಬಳಿ ಭದ್ರತಾ ಸಿಬ್ಬಂದಿ ಭಯೋತ್ಪಾದಕರನ್ನು ಬಂಧಿಸಿ, ಅವರ ವಾಹನದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆಯುತ್ತಿರುವ ಸಮಯದಲ್ಲಿ ಈ ಬಂಧನ ನಡೆದಿದೆ.
ಇಂದು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆದಿತ್ತು. ಘಟನೆಯಲ್ಲಿ ಲಷ್ಕರ್-ಎ-ತೈಬಾ (ಲೆಟ್) ಹೈಬ್ರಿಡ್ ಭಯೋತ್ಪಾದಕ ಗಾಯಗೊಂಡಿದ್ದನು. ಕೂಡಲೇ ಸೇನೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತು. ಅದಾಗಲೇ ಭಯೋತ್ಪಾದಕ ಸಾವನ್ನಪ್ಪಿದ್ದ ಎಂದು ತಿಳಿದು ಬಂದಿದೆ.
BIGG NEWS : ‘ಮೇಧಾ ಪಾಟ್ಕರ್’ ಜೊತೆ ಹೆಜ್ಜೆ ಹಾಕಿದ ‘ರಾಹುಲ್ ಗಾಂಧಿ’ಗೆ ‘ಪ್ರಧಾನಿ ಮೋದಿ’ ತರಾಟೆ
ಮಾರ್ಚ್ ನಲ್ಲಿ ಹುಬ್ಬಳ್ಳಿ- ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ