ಉತ್ತರಾಖಂಡ : ಗಂಡಿನ ಕಡೆಯವರು ಕಳುಹಿಸಿಕೊಟ್ಟ ಲೆಹೆಂಗಾ ಚೆನ್ನಾಗಿಲ್ಲವೆಂಬ ಕಾರಣಕ್ಕೆ ವಧುವು ಮದುವೆಯನ್ನೇ ರದ್ದು ಮಾಡಿದ ಘಟನೆ ಉತ್ತರಾಖಂಡ ರಾಜ್ಯದ ಹಲ್ದ್ವಾನಿಯಲ್ಲಿ ನಡೆದಿದೆ.
BIGG NEWS : ಬೆಂಗಳೂರಿಗರೇ ಎಚ್ಚರ..! ಏರ್ಪೋರ್ಟ್ನಲ್ಲಿ ‘ವಾಶ್ ರೂಮ್ಗೆ ಹೋಗಿ ಬರುವಷ್ಟರಲ್ಲೇ ಬ್ಯಾಗ್ ಕಳ್ಳತನ’
ಹಲ್ದ್ವಾನಿಯ ಹುಡುಗಿ ಮತ್ತು ಅಲ್ಮೋರಾದ ಯುವಕನ ಮದುವೆ ನಿಶ್ಚಿತಾರ್ಥವು ಇದೇ ವರ್ಷದ ಜೂನ್ ನಲ್ಲಿ ನಡೆದಿತ್ತು.ಮದುವೆ ಕಾರ್ಯಕ್ರಮವು ನವೆಂಬರ್ 5ರಂದು ನಡೆಯುವುದರಲ್ಲಿತ್ತು. ಅದಕ್ಕೂ ಮೊದಲು ಈ ಘಟನೆ ನಡೆದಿದೆ. ಆದರೆ ಅಕ್ಟೋಬರ್ 30ರಿಂದ ಎರಡೂ ಕುಟುಂಬಗಳು ಮದುವೆಯನ್ನು ನಿಲ್ಲಿಸಲು ನಿರ್ಧರಿಸಿದೆ.
BIGG NEWS : ಬೆಂಗಳೂರಿಗರೇ ಎಚ್ಚರ..! ಏರ್ಪೋರ್ಟ್ನಲ್ಲಿ ‘ವಾಶ್ ರೂಮ್ಗೆ ಹೋಗಿ ಬರುವಷ್ಟರಲ್ಲೇ ಬ್ಯಾಗ್ ಕಳ್ಳತನ’
ವರನ ತಂದೆ ಲಕ್ನೋದಿಂದ 10,000 ರೂ ಮೌಲ್ಯದ ಲೆಹೆಂಗಾವನ್ನು ಆರ್ಡರ್ ಮಾಡಿದ್ದರು.ಅದನ್ನು ಸೊಸಯಾಗುವ ಯುವತಿಗೆ ಕಳುಹಿಸಿದ್ದರು. ಆದರೆ ಯುವತಿಗೆ ಆ ಲೆಹೆಂಗಾ ಇಷ್ಟವಾಗಲಿಲ್ಲ. ಈ ವಿಚಾರ ಹುಡುಗನ ಮನೆಯವರಿಗೆ ತಿಳಿದು ವಿಷಯ ಉಲ್ಬಣಗೊಂಡಿತು. ಹುಡುಗಿ ಅಂತಿಮವಾಗಿ ತನ್ನ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.
BIGG NEWS : ಬೆಂಗಳೂರಿಗರೇ ಎಚ್ಚರ..! ಏರ್ಪೋರ್ಟ್ನಲ್ಲಿ ‘ವಾಶ್ ರೂಮ್ಗೆ ಹೋಗಿ ಬರುವಷ್ಟರಲ್ಲೇ ಬ್ಯಾಗ್ ಕಳ್ಳತನ’
ಈ ವೇಳೆ ವರನ ತಂದೆ ಹುಡುಗಿಗೆ ತನ್ನ ಎಟಿಎಂ ಕಾರ್ಡ್ ನೀಡಿ ಆಕೆಯ ಇಷ್ಟದ ಲೆಹೆಂಗಾ ಖರೀದಿಸುವಂತೆ ಹೇಳಿದ್ದಾಗಿ ವರದಿಯಾಗಿದೆ. ಆದರೆ, ಅದೂ ವ್ಯರ್ಥವಾಗಿತು. ಕೊನೆಗೆ ಈ ವಿಚಾರ ಪೊಲೀಸರಿಗೆ ತಿಳಿದು ಸಂಧಾನ ಮಾಡಲು ಮುಂದಾದರೂ ಪ್ರಯೋಜನವಾಗಲಿಲ್ಲ