ಬೆಂಗಳೂರು : ರಾಜ್ಯದಲ್ಲಿ 7 ಲಕ್ಷ ಉದ್ಯೋಗ ಸೃಷ್ಟಿ ಎಂದು ಹೇಳಿದ್ದು ಸಿಎಂ ಬೊಮ್ಮಾಯಿಯ ‘ರಾಜಕೀಯ ಗಿಮಿಕ್’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಸಿಎಂ ಬೊಮ್ಮಾಯಿ ಅವರು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ 7 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದಾರೆ. ಆದರೆ, 2010ರಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿ ಎಂದು ಆಗಿದ್ದು 4000 ಮಾತ್ರ, 2012ರಲ್ಲೂ 4.5 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದರು, ಸಿಕ್ಕ ಉದ್ಯೋಗ ಕೇವಲ 3500! ಇದೆಲ್ಲವೂ ಕೇವಲ ರಾಜಕೀಯ ಗಿಮಿಕ್ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಸಿಎಂ @BSBommai ಅವರು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ 7 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದಾರೆ.
ಆದರೆ,
2010ರಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿ ಎಂದು ಆಗಿದ್ದು 4000 ಮಾತ್ರ, 2012ರಲ್ಲೂ 4.5 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದರು, ಸಿಕ್ಕ ಉದ್ಯೋಗ ಕೇವಲ 3500!ಇದೆಲ್ಲವೂ ಕೇವಲ ರಾಜಕೀಯ ಗಿಮಿಕ್!
– ಲಕ್ಷ್ಮಣ್, ಕೆಪಿಸಿಸಿ ವಕ್ತಾರರು pic.twitter.com/rTGu4iHnhf— Karnataka Congress (@INCKarnataka) November 16, 2022
‘PSI’ ಅಕ್ರಮ ನೇಮಕಾತಿ ಹಗರಣ : ಸಿಐಡಿಯಿಂದ 4 ನೇ ಬಾರಿ ‘ಅಮೃತ್ ಪೌಲ್’ ವಿಚಾರಣೆ |Amruth paul
BREAKING NEWS : ಮೆಡಿಕಲ್ ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ : ಹೈಕೋರ್ಟ್ ಆದೇಶ