ಬೆಂಗಳೂರು : 545 ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಇದೀಗ ಮತ್ತೊಮ್ಮೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ವಶಕ್ಕೆ ಪಡೆದಿದೆ.
ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಹಿರಿಯ ಐಪಿಎಲ್ ಅಧಿಕಾರಿ ಅಮೃತ್ ಪಾಲ್ ರನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ. ಸಿಐಡಿ ಕಾರ್ಲಟನ್ ಭವನದ ಕಚೇರಿಯಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸಿಐಡಿ ಡಿವೈಎಸ್ ಪಿ ಅಂಜುಮಾಲಾ ನೇತೃತ್ವದಲ್ಲಿ ಅಮೃತ್ ಪಾಲ್ ಗೆ ಗ್ರೀಲ್ ಮಾಡಲಾಗುತ್ತಿದೆ.
BIG NEWS: ನವೆಂಬರ್ 29 ರಂದು ʻಟ್ವಿಟರ್ ಬ್ಲೂ ಟಿಕ್ʼ ಚಂದಾದಾರಿಕೆ ಮರುಪ್ರಾರಂಭ: ಎಲಾನ್ ಮಸ್ಕ್