ಬೆಂಗಳೂರು : ಚಿತ್ರದ ನಿರ್ಮಾಪಕರನ್ನು ಬದಲಿಸಿದ ಆರೋಪದ ಹಿನ್ನೆಲೆಹ ನಟ ಉಪೇಂದ್ರ ಸಹೋದರನ ಪುತ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನ ವಿರುದ್ಧ ನಿರ್ಮಾಪಕ ದೂರು ನೀಡಿದ್ದಾರೆ.
ಜವಾಹರಲಾಲ್ ನೆಹರೂ ಜನ್ಮದಿನ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುಷ್ಪ ನಮನ, ಪ್ರಧಾನಿ ಮೋದಿ ಗೌರವ ಸಲ್ಲಿಕೆ
ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕನ ವಿರುದ್ಧ ನಿರ್ಮಾಪಕ ಮೈಲಾರಿ ದೂರು ನೀಡಿದ್ದಾರೆ. ಕೋಒವಿಡ್ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಸಿನಿಮಾ ಸ್ಥಗಿತಗೊಂಡಿತ್ತು. ಬಳಿಕ ನಿರ್ಮಾಪಕರಿಗೆ ಗೊತ್ತಿಲ್ಲದೇ ನಿರ್ದೇಶಕ ವೆಂಕಟೇಶ್ ಬಾಬು ಚಿತ್ರವನ್ನು ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಲಾವಿದರಿಗೆ ಹಣ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದ ನಿರ್ದೇಶಕ ವೆಂಕಟೇಶ್ ಬಾಬು ಸತ್ಯನಾರಾಯಣ ಜೊತೆಗೆ ಸೇರಿ ನಿರ್ಮಾಪಕರನ್ನು ಬದಲಿಸಿದ ಆರೋಪ. ಹೊಸ ನಿರ್ಮಾಪಕರಾದ ರಮಾದೇವಿ, ಸತ್ಯನಾರಾಯಣ ವಿರುದ್ಧವೂ ದೂರು ದಾಖಲಾಗಿದೆ.