ಟೆಕ್ಸಾಸ್ (ಯುಎಸ್): ಟೆಕ್ಸಾಸ್ನ ಡಲ್ಲಾಸ್ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ B-17 ಹೆವಿ ಬಾಂಬರ್ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯು “ಅಮೆರಿಕದ ಪ್ರೀಮಿಯರ್ ವರ್ಲ್ಡ್ ವಾರ್ II ಏರ್ಶೋ” ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಪೈಲಟ್ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಡಲ್ಲಾಸ್ ಏರ್ಪೋರ್ಟ್ನಲ್ಲಿ ನಡೆದ ಘಟನೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಸಾವು-ನೋವುಗಳ ಸಂಖ್ಯೆಯನ್ನು ಇನ್ನೂ ದೃಢಪಡಿಸಿಲ್ಲ ಎಂದಿದ್ದಾರೆ.
ಏರ್ ಶೋನಲ್ಲಿ ಭಾಗವಹಿಸಿದ್ದ ಜನರು ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ, ಆಗಸದಲ್ಲಿ ಹಾರುತ್ತಿದ್ದ 2 ವಿಮಾನಗಳು ಡಿಕ್ಕಿಯಾಗಿ, ನೆಲಕ್ಕುರುಳುವುದನ್ನು ನೋಡಬಹುದು.
Where is the second plane? I don’t see it
— Rhaenys is the true queen (@nathan_price011) November 12, 2022
BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ `NIA’ ವಶಕ್ಕೆ
ಸುಂದರ ಮುಖದಿಂದಲ್ಲ, ಈ 10 ಕಾರಣಗಳಿಂದ ಮಹಿಳೆಯರು ಪುರುಷರಿಗೆ ಆಕರ್ಷಕವಾಗಿ ಕಾಣುತ್ತಾರಂತೆ: ಸಮೀಕ್ಷೆ
BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ `NIA’ ವಶಕ್ಕೆ