ತಿರುವನಂತಪುರ : ಮುಂದಿನ ವರ್ಷ ತೆರೆ ಕಾಣಲಿರುವ “ದ ಕೇರಳ ಸ್ಟೋರಿ’ ಸಿನಿಮಾ (The Kerala Story Film) ಬಿಡುಗಡೆ ಆಗದಂತೆ ತಡೆಯಬೇಕು ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ (Kerala opposition leader V.D.Sathishan) ಒತ್ತಾಯಿಸಿದ್ದಾರೆ.
BIGG NEWS : ಉತ್ತರಕನ್ನಡದ ಜನತೆಗೆ ‘ಮಹತ್ವದ ಮಾಹಿತಿ ‘ : ನವೆಂಬರ್ 15ರವರೆಗೆ ‘ ವಿದ್ಯುತ್ ಸ್ಥಗಿತ ‘ | Power Cut
ದೇವರೊಲಿದ ರಾಜ್ಯದಿಂದ 32 ಸಾವಿರ ಮಂದಿ ಮಹಿಳೆಯರು ನಾಪತ್ತೆಯಾಗಿ, ಉಗ್ರ ಸಂಘಟನೆ ಐಸಿಸ್(ISIS)ಗೆ ಸೇರ್ಪಡೆಯಾಗಿದ್ದಾರೆ ಎಂಬ ವಿಚಾರವೇ ಸುಳ್ಳು. ರಾಜ್ಯದಲ್ಲಿ ಅಂಥ ಘಟನೆಗಳೇ ನಡೆದಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಟೀಸರ್ ವೀಕ್ಷಿಸಿದ್ದೇನೆ. ಇತರ ರಾಜ್ಯಗಳ ಮುಂದೆ ಕೇರಳದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದ್ದಾರೆ.
BIG NEWS: ʻಬಾಬಾ ರಾಮ್ದೇವ್ʼರ ʻಪತಂಜಲಿʼ ಆಯುರ್ವೇದ ಕಂಪನಿಯ 5 ಔಷಧಿಗಳ ಉತ್ಪಾದನೆಗೆ ತಡೆ
ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇರಳ ಡಿಜಿಪಿ ತಿರುನಂತಪುರ ಪೊಲೀಸ್ ಆಯುಕ್ತರಿಗೆ ಚಿತ್ರತಂಡ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದ್ದಾರೆ.