ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜೀವನದಲ್ಲಿ ನಾವೆಲ್ಲ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತ ಇದ್ದೇವೆ ಒಂದೊಂದು ಸಮಸ್ಯೆಗಳು ಬಂದ ರೀತಿಯಲ್ಲೇ ಸುಲಭವಾಗಿ ಪರಿಹಾರ ಆಗುತ್ತವೆ ಇನ್ನೂ ಕೆಲವು ಚಿಕ್ಕ ಪುಟ್ಟ ಪರಿಹಾರವನ್ನು ಮಾಡಿಕೊಂಡರೆ ಸಮಸ್ಯೆಗಳು ದೂರ ಆಗುತ್ತದೆ. ಆದರೆ ಮುಖ್ಯವಾಗಿ ನಾವು ತಿಳಿಯಬೇಕಾಗಿರುವುದು ಯಾವುದೇ ರೀತಿಯ ಸಮಸ್ಯೆಗಳು ಬಂದರು ಅದನ್ನು ಪರಿಹರಿಸಿ ಕೊಳ್ಳುವ ಮಾರ್ಗವನ್ನು ಹುಡುಕಬೇಕು ಆಗಿದ್ದರೆ ಮಾತ್ರ ಸಮಸ್ಯೆಗಳು ದೂರ ಆಗಿ ನೆಮ್ಮದಿ ಸಂತೋಷ ಎಂಬುದನ್ನು ಕಾಣಲು ಸಾಧ್ಯ ಆಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಅದನ್ನು ದೂರ ಮಾಡಿಕೊಳ್ಳಲು ಇಲ್ಲೊಂದು ಸಣ್ಣ ಪರಿಹಾರವನ್ನು ತಿಳಿಯೋಣ ಬನ್ನಿ. ವೀಳ್ಯದೆಲೆ ಯಾರಿಗೆ ಗೊತ್ತಿಲ್ಲ ಅಲ್ಲವೇ ಹಾಗೆಯೇ ಚೆನ್ನಾಗಿರುವ ಯಾವುದೇ ರೀತಿಯ ಭಿನ್ನ ಆಗಿರದೇ ಇರುವ ಐದು ವೀಳ್ಯದೆಲೆ ಯನ್ನು ತೆಗೆದುಕೊಳ್ಳಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇದನ್ನು ಒಂದು ತಟ್ಟೆಯ ಒಳಗೆ ಇಡಬೇಕು ನಾಲ್ಕು ಎಲೆಯನ್ನು ನಾಲ್ಕು ದಿಕ್ಕಿಗೆ ಇಡಬೇಕು ಆದರೆ ಪ್ರತಿ ಎಲೆಯ ತೊಟ್ಟು ಆಕಾಶವನ್ನು ನೋಡುವ ರೀತಿ ಇರಬೇಕು ಮತ್ತೊಂದು ಎಲೆಯನ್ನು ಮಧ್ಯದಲ್ಲಿ ಇಡಬೇಕು ನಂತರ ಇದರ ಮೇಲೆ ಅಕ್ಕಿಯನ್ನು ತುಂಬ ಬೇಕು ನ೦ತರ ಕಮಲದ ಬೀಜ. ಭುಜ ಪತ್ರೆ. ನಾಗ ಚೆಕ್ಕೆ. ಕೆಂಪು ಗುಲಗಂಜಿ. ಮತಂಗೆ ಬೇರು. ಇಷ್ಟು ವಸ್ತುಗಳನ್ನು ತೆಗೆದುಕೊಂಡು ಬರಬೇಕು ನ೦ತರ ಭುಜ ಪತ್ರೆಯ ಮೇಲೆ ಹ್ರೀಂ ಹ್ರೀಂ ಕ್ಲೀಂ ಕ್ಲೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ಕ್ಲೀಂ ಶ್ರೀಂ ಹ್ರೀಂ ಹ್ರೂಂ ಶ್ರೀಂ ಹ್ರೀಂ ಹ್ರೂಂ ಕ್ಲೀಂ ಈ ಮಂತ್ರವನ್ನು ಬರೆದು ಇಡಬೇಕು. ಹಾಗೆಯೇ ನಿತ್ಯ ಜಪಿಸಬೇಕು ಹಾಗೂ ಹಾಲನ್ನು ನೈವೇದ್ಯವಾಗಿ ಇಡಬೇಕು. ಇದನ್ನು ಶುಕ್ರವಾರದ ದಿನ ಶುರು ಮಾಡಿ ಹಾಗೂ ನಿತ್ಯ ಪೂಜಿಸಿ ಹೀಗೆ ನಿಷ್ಠೆಯಿಂದ ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಫಲವನ್ನು ಕಾಣಬಹುದು. ಹಾಗೂ ಲಕ್ಷ್ಮಿ ಕೃಪೆ ಸದಾ ನಿಮ್ಮ ಮನೆಯವರ ಮೇಲೆ ಇರುತ್ತದೆ ಹಾಗಾಗಿ ಕಟ್ಟು ನಿಟ್ಟಿ ನಿಂದ ಆಚರಣೆ ಮಾಡಿ ಲಕ್ಷ್ಮಿ ಕೃಪೆ ಗೆ ಪಾತ್ರರಾಗಿ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559