ಚಾಮರಾಜನಗರ : ಈ ಬಾರಿ ನಾನು ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ,” ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ನಾನು ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ. ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಹಣ, ಜಾತಿ, ಧರ್ಮ ನೋಡಿ ಓಟು ಹಾಕಬೇಡಿ, ನನಗೆ ನನ್ನ ಕೆಲಸ ನೋಡಿ ವೋಟು ಕೊಡಿ, ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ. ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಇನ್ನೂ, ಸರ್ಕಾರ ಅಂಗನವಾಡಿ ಕಾರ್ಯಕರ್ತರು ಎಂಬ ಹೆಸರನ್ನುಮರು ನಾಮಕರಣ ಮಾಡಬೇಕು. ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಅವರನ್ನು ಕಾರ್ಯಕರ್ತರು ಎಂದು ಹೇಳುವುದು ಸರಿಯಲ್ಲ. ಸರ್ಕಾರ ಬೇರೆ ಹೆಸರು ನೀಡಬೇಕು ಎಂದು ಮನವಿ ಮಾಡಿದರು.
‘ಸಾವಿನಲ್ಲೂ ರಾಜಕಾರಣ ಮಾಡ್ತೇನೆ ಎನ್ನುವವರು ವಿಕೃತ ಮನಸ್ಸಿನವರು ; ಶಾಸಕ ರೇಣುಕಾಚಾರ್ಯ |M.P Renukacharya
BIGG UPDATE : ‘ಮುರುಘಾ ಶ್ರೀ’ ಗಳಿಗೆ ಮತ್ತೊಂದು ಸಂಕಷ್ಟ : ‘ಪೋಕ್ಸೋ’ ಜೊತೆ ‘ಅಟ್ರಾಸಿಟಿ’ ಪ್ರಕರಣದ ಕಂಟಕ..!