ಬೆಂಗಳೂರು: ಕನ್ನಡದ ಹಿರಿಯ ನಟ ಲೋಹಿತಾಶ್ವ ಅವರು ವಿಧಿವಶರಾಗಿದ್ದಾರೆ, ಇಂದು ಮಧ್ಯಾಹ್ನ ಅವರು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎನ್ನಲಾಗಿದೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಅಕ್ಟೋಬರ್ 4ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ. ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾದ ಲೋಹಿತಾಶ್ವ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಂಗ್ಲ ಪ್ರಾಧ್ಯಾಪಕಾರಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು.
ಶರತ್ ಲೋಹಿತಾಶ್ವ ಇವರು ಜನಿಸಿದ್ದು ತುಮಕುರು ಜಿಲ್ಲೆಯಲ್ಲಿ.
ಶರತ್ ಲೋಹಿತಾಶ್ವ ಅವರಿಗೆ ಲಭಿಸಿದ ಪ್ರಶಸ್ತಿಗಳು:
* ಕರ್ನಾಟಕ ರಾಜ್ಯ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – 2013.
* ಉದಯ ಸನ್ ಫಿಸ್ಟ್ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಏರ್ ಟೆಲ್ ಕಸ್ತೂರಿ ಪ್ರಶಸ್ತಿ – ಉತ್ತಮ ಖಳನಾಯಕ – ಆ ದಿನಗಳು (2008).
* ಮೈಸೂರು ಮಿನಿರಲ್ಸ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ – ಉತ್ತಮ ಸಹಾಯ ಪಾತ್ರ – ಕಡ್ಡಿಪುಡಿ ( 2014).
ಅವರ ಅಭಿನಯದ ಸಿನಿಮಾದ ವಿವರ ಗಳು ಹೀಗಿದೆ
ಅಭಿಮನ್ಯು (1990)
ಅಪದ್ಬಂಧವ (1987)
ಎ. ಕೆ. 47 (1999)
ಅತಿರಥ ಮಹಾರಥ (1987)
ಅವತಾರ ಪುರುಷ (1988)
ಬಂಡಾ ಮುಕ್ತಾ (1987)
ಬೆಟೆ (1986)
ಬೇಡಿ (1987)
ಸಿ.ಬಿ.ಐ. ಶಿವ (1991)
ಚದುರಂಗ (1988)
ಚಂದು (2002)
ಚಕ್ರವರ್ತಿ (1990)
ಚಾಣಕ್ಯ (1984)
ಚಿನ್ನಾ (1994)
ದಾಡಾ (1988)
ಡಿಸೆಂಬರ್ 31 (1986)
ದೇವಾ (1987)
ಡ್ರಾಮಾ (2012)
ಎಲರಂತಲ್ಲಾ ನನ್ನ ಗಂಡ (1997)
ಏಕಲವ್ಯ (1990)
ತುರ್ತು ಪರಿಸ್ಥಿತಿ (1995)
ಗಜೇಂದ್ರ (1984)
ಗೀತಾ (1996)
ಹಲೋ ಡ್ಯಾಡಿ (1988)
ಹೊಸ ನೀರೂ (1985)
ಹುಲಿಯಾ (1996)
ಇಂಡಿನಾ ರಾಮಾಯಣ (1984)
ಇಂದ್ರಜಿತ್ (1989)
ಜಯಸಿಂಹ (1987)
ಕಾಡನ (1991)
ಕದಿನ ರಾಜ (1985)
ಕಾವೇರಿ ನಗರ (2013)
ಕಲಾವಿದ (1997)
ಕೋನಾ ಎಡೈತೆ (1995)
ಲಾಕಪ್ ಡೆತ್ (1994)
ಮರ್ಜಾಲಾ (1986)
ಮಿಡಿಡಾ ಹೃದಯಗಾಲು (1993)
ಮುರು ಜನ್ಮ (1984)
ಮುನಿಯಾನ ಮದರಿ (1981)
ಮೈಸೂರು ಜಾನ (1992)
ಶ್ರೀ ರಾಜಾ (1987)
ನವಭಾರತ (1988)
ನೀ ಬರೇದ ಕದಂಬರಿ (1985)
ನವದೆಹಲಿ (1988)
ಒಲವಿನಾ ಆಸಾರೆ (1988)
ಒಲವು ಮೂಡಿದಗ (1984)
ಒಂಡು ಊರಿನಾ ಕಾತೆ (1978)
ಒಂಥರಾ ಬನ್ನಗಾಲು (2018)
ಪೊಲೀಸ್ ಲಾಕಪ್ (1992)
ಪ್ರತಾಪ್ (1990)
ಪ್ರೀತಿ ವಾತ್ಸಲ್ಯ (1984)
ರೆಡಿಮೇಡ್ ಗಂಡಾ (1991)
ರಣಚಂಡಿ (1991)
ಸಾಂಗ್ಲಿಯಾನ (1988)
ಎಸ್.ಪಿ. ಸಾಂಗ್ಲಿಯಾನ ಭಾಗ-2 (1990)
ಸಾಹಸ ವೀರ (1988)
ಸಮಯದಾ ಗೊಂಬೆ (1984)
ಸಂಭವಮಿ ಯುಗೇ ಯುಗೇ (1988)
ಸಂಗ್ರಾಮ (1987)
ಸಾರಥಿ (2011)
ಸವ್ಯಸಾಚಿ (1995)
ಶಾಂತಿ ನಿವಾಸ (1997)
ಶಿವರಾಜ್ (1991)
ಸಿಂಹದ ಗುರಿ (1998)
ಸಿಂಹಾಸನ (1983)
ಸ್ನೇಹಲೋಕ (1999)
ಸುಂದರಕಾಂಡ (1991)
ತುಂಬಿಡಾ ಮಾನೆ (1995)’
ಟೈಮ್ ಬಾಂಬ್
ವಿಶ್ವ (1999)