ಬೆಂಗಳೂರು : ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.
108 ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆದ ಅನಾಹುತದಿಂದ ಬುದ್ದಿ ಕಲಿಯದ ಸರ್ಕಾರ ಸಿಬ್ಬಂದಿಗಳಿಗೆ ಇನ್ನೂ ಸಹ ಸಂಬಳ ನೀಡಲು ಕ್ರಮ ಕೈಗೊಂಡಿಲ್ಲ. ಟೆಂಡರ್ ಪಡೆದ ಕಂಪೆನಿಗೆ ಕಟ್ಟುನಿಟ್ಟಿನ ಆದೇಶ ಮಾಡುವಲ್ಲಿ ಸರ್ಕಾರ ಸೋತಿದೆ,
ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ, ಸಚಿವ ಸುಧಾಕರ್ ಅವರೇ ಇಲಾಖೆಯ ಆಗುಹೋಗುಗಳ ಬಗ್ಗೆ ಕಿಂಚಿತ್ ಗಮನವಿಲ್ಲವೇ? ಜನರ ಜೀವಗಳ ಬಗ್ಗೆ ಕಾಳಜಿ ಇಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
108 ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆದ ಅನಾಹುತದಿಂದ ಬುದ್ದಿ ಕಲಿಯದ ಸರ್ಕಾರ ಸಿಬ್ಬಂದಿಗಳಿಗೆ ಇನ್ನೂ ಸಹ ಸಂಬಳ ನೀಡಲು ಕ್ರಮ ಕೈಗೊಂಡಿಲ್ಲ.
ಟೆಂಡರ್ ಪಡೆದ ಕಂಪೆನಿಗೆ ಕಟ್ಟುನಿಟ್ಟಿನ ಆದೇಶ ಮಾಡುವಲ್ಲಿ ಸರ್ಕಾರ ಸೋತಿದೆ,@mla_sudhakar ಅವರೇ, ಇಲಾಖೆಯ ಆಗುಹೋಗುಗಳ ಬಗ್ಗೆ ಕಿಂಚಿತ್ ಗಮನವಿಲ್ಲವೇ?
ಜನರ ಜೀವಗಳ ಬಗ್ಗೆ ಕಾಳಜಿ ಇಲ್ಲವೇ? pic.twitter.com/2ITRKxTdLX— Karnataka Congress (@INCKarnataka) November 5, 2022
BIGG NEWS : ವಿಧಾನಸಭಾ ಸದಸ್ಯರ ಸೋಗಿನಲ್ಲಿ ‘KSRTC’ ವ್ಯವಸ್ಥಾಪಕ ನಿರ್ದೇಶಕರಿಗೆ ವಂಚನೆಗೆ ಯತ್ನ : ಆರೋಪಿ ಅರೆಸ್ಟ್
ರಾಜ್ಯ ಸರ್ಕಾರದ ವಿರುದ್ಧ ‘ವಾಟ್ಸಾಪ್ ಸ್ಟೇಟಸ್’ ಹಾಕಿ ಕೆಲಸ ಕಳ್ಕೊಂಡ ‘ಪಂಚಾಯತಿ ಕ್ಲರ್ಕ್’