ಪೂಂಚ್ : ಪೂಂಚ್ ವಲಯದ ಎಲ್ಒಸಿ ಉದ್ದಕ್ಕೂ ಒಳ ನುಸುಳಲು ಯತ್ನಿಸಿದ ಮೂವರು ಉಗ್ರರನ್ನ ಭಾರತೀಯ ಸೇನೆ ಹೊಡೆದುಳಿಸಿದೆ.
ಎಲ್ಒಸಿ ಉದ್ದಕ್ಕೂ ಕೆಲವು ನುಸುಳುಕೋರರ ಅನುಮಾನಾಸ್ಪದ ಚಲನವಲನಗಳನ್ನ ಗಮನಿಸಿದ್ದು, ಪ್ರಶ್ನಿಸಿದಾಗ ಸೈನಿಕರು ನುಸುಳುಕೋರರಿಗೆ ಸವಾಲು ಹಾಕಿದ್ದು, ಗುಂಡು ಹಾರಿಸಲು ಶುರು ಮಾಡಿದ್ದಾರೆ. ಇನ್ನು ಸೇನೆ ಪ್ರತಿದಾಳಿ ನಡೆಸಿದ್ದು, ಮೂವರು ಭಯೋತ್ಪಾದಕರು ಹತರಾಗಿದ್ದಾರೆ.
ಇನ್ನು ಆ ಭಯೋತ್ಪಾದಕರಿಂದ 2 ಎಕೆ-47 ರೈಫಲ್ಸ್, 1 ಪಿಸ್ತೂಲ್ ಮತ್ತು ಇತರ ಯುದ್ಧ ಸಾಮಗ್ರಿಗಳನ್ ವಶಪಡೆಸಿಕೊಳ್ಳಲಾಗಿದೆ. ಇನ್ನು ಕಾರ್ಯಾಚರಣೆ ಮುಂದುವರೆದಿದ್ದು, ಪ್ರದೇಶದ ಶೋಧ ಪ್ರಗತಿಯಲ್ಲಿದೆ ಎಂದು ಎಂದು ಪಿಆರ್ಒ ಡಿಫೆನ್ಸ್ ಜಮ್ಮು ತಿಳಿಸಿದೆ.
Today soldiers of Indian Army observed suspicious movement of some infiltrators along LoC in Poonch sector. Troops challenged infiltrators & the terrorists fired on troops. One terrorist body recovered along with 2 AK-47 Rifles,one pistol & other warlike stores: PRO Defence Jammu
— ANI (@ANI) November 3, 2022
ಭ್ರಷ್ಟರಿಗೆ ರಾಜಕೀಯ ಮತ್ತು ಸಾಮಾಜಿಕ ರಕ್ಷಣೆ ನೀಡಬಾರದು: ಪ್ರಧಾನಿ ಮೋದಿ
ಮಗು ಮೂಲ ನಕ್ಷತ್ರದಲ್ಲಿ ಹುಟ್ಟಿದಕ್ಕೆ ಪತ್ನಿ ಮನೆ ಬಿಟ್ಟುಕಳುಹಿಸಿದ ಗಂಡ…! ಎಲ್ಲಿ ಗೊತ್ತಾ?