ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ ಮಾಡ್ತಿದ್ದೀರಾ ಬೊಮ್ಮಾಯಿ ಯವರೇ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ! ಬೊಮ್ಮಾಯಿ ಅವರೇ..? , ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿದೆಯೇ? PSI ಅಕ್ರಮದ ಬಸವರಾಜ್ ದಡೇಸಾಗುರರನ್ನು ತನಿಖೆ ಮಾಡದೆ, 40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸದೆ ಭ್ರಷ್ಟಾಚಾರ ಬೆಂಬಲಿಸುವುದಿಲ್ಲ ಎಂಬ ನಿಮ್ಮ ಪ್ರಮಾಣಕ್ಕೆ ಯಾವ ನೈತಿಕತೆ ಇದೆ? ಎಂದು ಕಾಂಗ್ರೆಸ್ ಕಿಡಿಕಾರಿದೆ.
ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣವಚನದ ನಾಟಕ!@BSBommai ಅವರೇ, ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿದೆಯೇ?
PSI ಅಕ್ರಮದ ಬಸವರಾಜ್ ದಡೇಸಾಗುರರನ್ನು ತನಿಖೆ ಮಾಡದೆ, 40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೊಪ್ಪಿಸದೆ ಭ್ರಷ್ಟಾಚಾರ ಬೆಂಬಲಿಸುವುದಿಲ್ಲ ಎಂಬ ನಿಮ್ಮ ಪ್ರಮಾಣಕ್ಕೆ ಯಾವ ನೈತಿಕತೆ ಇದೆ?#SayCM pic.twitter.com/9dSnO9RUQy
— Karnataka Congress (@INCKarnataka) November 2, 2022
ಚಾಮರಾಜನಗರ: ನಿವೃತ್ತಿ ಬಳಿಕ ತಾಯ್ನಾಡಿಗೆ ಮರಳಿದ ನಿವೃತ್ತ ಯೋಧ: ನಗರದಲ್ಲಿ ಅದ್ದೂರಿ ಸ್ವಾಗತ