ನವದೆಹಲಿ: ಇಂದು ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯತಿಥಿ. ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ಇಂದಿರಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಕೂಡ ತಮ್ಮ ಅಜ್ಜಿ ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ʻಅಜ್ಜಿ, ನಾನು ನಿಮ್ಮ ಪ್ರೀತಿ ಮತ್ತು ಮೌಲ್ಯ ಎರಡನ್ನೂ ನನ್ನ ಹೃದಯದಲ್ಲಿ ಹೊತ್ತಿದ್ದೇನೆ. ನೀವು ನಿಮ್ಮ ಜೀವನವನ್ನು ತ್ಯಾಗ ಮಾಡಿದ ಭಾರತವನ್ನು ಒಡೆಯಲು ನಾನು ಬಿಡುವುದಿಲ್ಲʼ ಎಂದು ಟ್ವೀಟ್ ಮಾಡಿದ್ದಾರೆ.
दादी, आपका प्यार और संस्कार दोनों दिल में ले कर चल रहा हूं। जिस भारत के लिए आपने अपना सर्वस्व बलिदान कर दिया, उसे बिखरने नहीं दूंगा। pic.twitter.com/wZ9NSgbFd6
— Rahul Gandhi (@RahulGandhi) October 31, 2022
श्री @RahulGandhi ने आज सरदार पटेल जी और इंदिरा गांधी जी को पुष्प अर्पित कर दिन की शुरुआत की।#BharatJodoYatra हमारे इन्हीं पूर्वजों के नक्शेकदम पर चलकर देश को जोड़ रही है। pic.twitter.com/zehm3ZmztO
— Congress (@INCIndia) October 31, 2022
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಇಂದಿರಾ ಗಾಂಧಿ ಅವರ ಶಕ್ತಿ ಸ್ಥಳದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
Delhi | Congress president Mallikarjun Kharge, senior party leader and MP Sonia Gandhi and others pay tribute to former Prime Minister #IndiraGandhi at Shakti Sthal, on her death anniversary today. pic.twitter.com/DiM38kvPED
— ANI (@ANI) October 31, 2022
“ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಅವರ ಹುತಾತ್ಮ ದಿನದಂದು ನನ್ನ ಶ್ರದ್ಧಾಂಜಲಿಗಳು. ಕೃಷಿ, ಆರ್ಥಿಕತೆ ಅಥವಾ ಮಿಲಿಟರಿ ಶಕ್ತಿ ಇರಲಿ, ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಇಂದಿರಾ ಜಿಯವರ ಕೊಡುಗೆ ಅಪಾರವಾಗಿದೆ” ಎಂದು ಖರ್ಗೆ ಟ್ವೀಟ್ನಲ್ಲಿ ತಿಳಿಸಿದ್ದಾರೆ.
भारत की पहली महिला प्रधानमंत्री श्रीमती इंदिरा गांधी जी को उनके बलिदान दिवस पर मेरा नमन।
कृषि हो, अर्थव्यवस्था हो या फिर सैन्य बल, भारत को एक सशक्त राष्ट्र बनाने में इंदिरा जी का योगदान अतुलनीय है। pic.twitter.com/eXaLTmnrFV
— Mallikarjun Kharge (@kharge) October 31, 2022
.
1984ರಲ್ಲಿ ಇದೇ ದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಇಬ್ಬರು ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾದರು.
BIGG NEWS: ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗೆ ಕಲ್ಲೇಟು; ಮನೆ ಮಾಲೀಕ ಅವಾಜ್
BIGG NEWS : ದೊಡ್ಡಾಟ ಕಲಾವಿದ ಅಡವಯ್ಯ ಹಿರೇಮಠಗೆ `ರಾಜ್ಯೋತ್ಸವ ಪುರಸ್ಕಾರ’